Advertisement

Cryptocurrency, ಲಕ್ಷಾಂತರ ರೂ. ಕಳೆದುಕೊಂಡ ಯುವತಿ

09:15 PM Sep 03, 2024 | Team Udayavani |

ಹಿರಿಯಡಕ: ಕ್ರಿಪ್ಟೋ ಕರೆನ್ಸಿಯ ಮೇಸೆಜ್‌ ನಂಬಿದ ಯುವತಿ ಲಕ್ಷಾಂತರ ರೂ. ಕಳೆದುಕೊಂಡ ಬಗ್ಗೆ ಹಿರಿಯಡಕ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಚೈತ್ರಾ  (28) ಇವರಿಗೆ ಮೊಬೈಲ್‌ಗೆ ಕ್ರಿಪ್ಟೋ ಕರೆನ್ಸಿ ಬಗ್ಗೆ ಮೇಸೆಜ್‌ ಬಂದಿದೆ. ಮೆಸೇಜ್‌ನಲ್ಲಿ ವಿಡಿಯೋ ಡೌನ್‌ಲೋಡ್‌ ಮಾಡುವಂತೆ ತಿಳಿಸಿದಂತೆ ಗೇಮ್‌ ಡೌನ್‌ಲೋಡ್‌ ಮಾಡಿದ್ದು ನಂತರ ಅಪರಿಚಿತರು ಸೂಚಿಸಿದಂತೆ 20 ಸಾವಿರ ರೂ ವರ್ಗಾಯಿಸಿದ್ದಾರೆ. ಇದೇ ರೀತಿ ಗೂಗಲ್‌ ಪೇ ಮೂಲಕ ಒಟ್ಟು 2.80 ಲಕ್ಷ ರೂ ಹಣವನ್ನು ಸೈಬರ್‌ ವಂಚಕರ ವಿವಿಧ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಹಿರಿಯಡ್ಕ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next