Advertisement

ಚಿತ್ರಮಂದಿರದಲ್ಲಿ ಯುವತಿಗೆ ಕಿರಿಕ್‌ ;ಯೋಧನಿಗೆ ಗೂಸಾ!

01:20 PM Nov 20, 2017 | |

ಶಿವಮೊಗ್ಗ: ಚಿತ್ರಮಂದಿರಲ್ಲಿ ಚಿತ್ರಪ್ರದರ್ಶನದ ವೇಳೆ ಪಕ್ಕದ ಸೀಟಿನಲ್ಲಿದ್ದ ಯುವತಿಗೆ ಕಿರುಕುಳ ನೀಡಿದ ಸಿಆರ್‌ಪಿಎಫ್ ಯೋಧನೊಬ್ಬನಿಗೆ ಪ್ರೇಕ್ಷಕರು  ಥಳಿಸಿದ ಘಟನೆ ನಡೆದಿದೆ.

Advertisement

ಮಲ್ಲಿಕಾರ್ಜುನ ಥಿಯೇಟರ್‌ನಲ್ಲಿ ಭರ್ಜರಿ ಚಿತ್ರಪ್ರದರ್ಶನದ ವೇಳೆ ಘಟನೆ ನಡೆದಿದ್ದು, ರವಿ  ಬಿ. ಎಂಬ ಯೋಧ ಯುವತಿಯ ಪಕ್ಕದ ಸೀಟಿ ನಲ್ಲಿ ಕುಳಿತು ಪದೇ ಪದೇ ತೊಂದರೆ ಕೊಡುತ್ತಿದ್ದ. ಈ ವೇಳೆ ರೊಚ್ಚಿ ಗೆದ್ದ ಯುವತಿ ಮತ್ತು ಇತರ ಪ್ರೇಕ್ಷಕರು ಚೆನ್ನಾಗಿ ಥಳಿಸಿದ್ದಾರೆ. 

ಥಳಿತಕ್ಕೊಳಗಾದ ಬಳಿಕ ಯೋಧ ಕಿರುಕುಳ ನೀಡಿರುವುದನ್ನು ಒಪ್ಪಿಕೊಂಡಿದ್ದಾನೆ. 

Advertisement

Udayavani is now on Telegram. Click here to join our channel and stay updated with the latest news.

Next