Advertisement
ಬಿಜೆಪಿ ಸೋತಿದ್ದಕ್ಕೆ ಕಾರಣವೇನೆಂದು ತಿಳಿ ಯಲು ಪಕ್ಷದ ಕೆಲವು ಪ್ರಮುಖರು, ಜಿಲ್ಲಾಧಿಕಾರಿಗಳು ಹಾಗೂ ಅರ್ಚಕ ದಾಸ್ ಅವರ ನಡುವೆ ಸಭೆ ನಡೆದಿದೆ. ಈ ವೇಳೆ ಪಕ್ಷದ ಸೋಲಿಗೆ ಕಾರ್ಯಕರ್ತರಷ್ಟೇ ಕಾರಣ ಅಲ್ಲ, ಜಿಲ್ಲಾಡಳಿತದ ಕ್ರಮಗಳೂ ಕಾರಣ ಎಂದು ದಾಸ್ ಆರೋಪಿಸಿದ್ದಾರೆ. ಇದರಿಂದ ಜಿಲ್ಲಾಧಿಕಾರಿ ನಿತೀಶ್ ಕೋಪಗೊಂಡಿದ್ದಾರೆ.
Advertisement
Ayodhya ಫಲಿತಾಂಶಕ್ಕೆ ಟೀಕೆ: ಅರ್ಚಕನ ಗನ್‌ಮ್ಯಾನ್ ವಾಪಸ್ ಪಡೆದ ಆಡಳಿತ!
01:15 AM Jun 24, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.