Advertisement

ಚಂದಾ ವಿರುದ್ಧ ಕ್ರಿಮಿನಲ್‌ ಪ್ರಕರಣ

01:14 AM Feb 03, 2019 | |

ನವದೆಹಲಿ: ಐಸಿಸಿಐ ಬ್ಯಾಂಕ್‌ ಹಗರಣಕ್ಕೆ ಸಂಬಂಧಿಸಿ ಬ್ಯಾಂಕ್‌ನ ಮಾಜಿ ಸಿಇಒ ಚಂದಾ ಕೊಚ್ಚಾರ್‌, ಅವರ ಪತಿ ದೀಪಕ್‌ ಕೊಚ್ಚಾರ್‌ ಹಾಗೂ ವಿಡಿಯೋಕಾನ್‌ ಕಂಪನಿಯ ಪ್ರವರ್ತಕ ವೇಣುಗೋಪಾಲ್‌ ದೂತ್‌ ಹಾಗೂ ಇತರರ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಕ್ರಮ ಹಣ ವರ್ಗಾವಣೆ ಕುರಿತಂತೆ ಕ್ರಿಮಿನಲ್‌ ಪ್ರಕರಣ ದಾಖಲಿಸಿದೆ. ನಿಯಮಬಾಹಿರವಾಗಿ, ಐಸಿಐಸಿಐ ಬ್ಯಾಂಕಿನಿಂದ 1,875 ಕೋಟಿ ರೂ.ಗಳನ್ನು ವಿಡಿಯೋಕಾನ್‌ ಕಂಪನಿಗೆ ಸಾಲ ನೀಡಿದ್ದಕ್ಕೆ ಚಂದಾ ಅವರಿಗೆ ಕಿಕ್‌ಬ್ಯಾಕ್‌ಗಳನ್ನು ನೀಡಲಾಗಿದೆಯೇ ಎಂಬುದರ ಬಗ್ಗೆ ಇ.ಡಿ. ತನಿಖೆ ನಡೆಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next