Advertisement
ದೇವಾಲಯದ ಒಳಗೆ ಬಂದ ದುಷ್ಕರ್ಮಿ ತ್ರಿಶೂಲ ಕೆಡವಿದ್ದಾನೆ. ನಂತರ ಸ್ವಾಮಿಯ ಬಲಗೈಯನ್ನು ನಾಶ ಮಾಡಿ, ಅದರಲ್ಲಿದ್ದಸುಮಾರು ಮೂರು ಅಡಿ ಉದ್ದದ ಕತ್ತಿಯನ್ನು ತೆಗೆದುಕೊಂಡಿದ್ದಾನೆ. ನಂತರ ಸಾರ್ವಜನಿಕವಾಗಿ ಕತ್ತಿ ಪ್ರದರ್ಶಿಸುತ್ತಾ ಮುಖ್ಯ ಬೀದಿಯಲ್ಲಿ ಹಾದುಹೋಗಿದ್ದಾನೆ. ಈ ಎಲ್ಲಾ ಕೃತ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದೆ.
ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ದೇವಾಲಯದ ಮುಖ್ಯಸ್ಥ ಸುಂದರೇಶನ್ ಆಂಡರಸನ್‌ಪೇಟೆ ಪೊಲೀಸರಿಗೆ ದೂರು
ನೀಡಿದ್ದಾರೆ. ಆದರೆ ಹೆಚ್ಚಿನ ವಿವರಗಳನ್ನು ನೀಡಲು ಪೊಲೀಸರು ನಿರಾಕರಿಸಿದ್ದಾರೆ. ಇದನ್ನೂ ಓದಿ:ರಾಜ್ಯದಲ್ಲಿ ಇರೋದು ಬಿಜೆಪಿ ಸರ್ಕಾರವಲ್ಲ, ಕಾಂಗ್ರೇಸ್ – ಬಿಜೆಪಿ ಸರಕಾರ : ಡಿಕೆಶಿ ವ್ಯಂಗ್ಯ