Advertisement
ಇದು ಕನ್ನಡ ನಿಘಂಟು ಕುರಿತಾದ ಸಿನಿಮಾವಾಗಿದ್ದು, ಚಿತ್ರದ ಟೈಟಲ್ ಬಹುತೇಕ ಅಂತಿಮವಾಗಿದ್ದು, “ಕನ್ನಡಿಗ’ ಎಂದಿಡಲು ಚಿತ್ರತಂಡ ನಿರ್ಧರಿಸಿದೆ. ಇದರ ಜೊತೆಗೆ ಸೋಶಿಯಲ್ ಮೀಡಿಯಾ ಮೂಲಕ ಟೈಟಲ್‌ಕುರಿತಾಗಿ ಅಭಿಪ್ರಾಯ ಸಂಗ್ರಹಿಸುವ ಉದ್ದೇ ಶಕೂಡಾ ಚಿತ್ರತಂಡಕ್ಕಿದೆ. ಈ ಚಿತ್ರದಲ್ಲಿ ರವಿಚಂದ್ರನ್ ಅವರು ಕನ್ನಡ ವಿದ್ವಾಂಸನ ಪಾತ್ರದಲ್ಲಿ ರವಿಚಂದ್ರನ್ ನಟಿಸಲಿದ್ದಾರಂತೆ.
Advertisement
ರವಿಚಂದ್ರನ್ ಹೊಸ ಚಿತ್ರ ಕನ್ನಡಿಗ
12:35 PM Oct 14, 2020 | Suhan S |
Advertisement
Udayavani is now on Telegram. Click here to join our channel and stay updated with the latest news.