Advertisement
“ಭಾರತದಲ್ಲಿ 180 ಕೋಟಿ ಕೊವಿಶೀಲ್ಡ್ ನೀಡಲಾಗಿದೆ. ಈ ಪೈಕಿ ಜ್ವರ ಮತ್ತು ಇಂಜೆಕ್ಷನ್ ಪಡೆದ ಜಾಗದಲ್ಲಿ ಊತದಂಥ ಅಡ್ಡ ಪರಿಣಾಮ ಬೀರಿದ 80 ಸಾವಿರ ಪ್ರಕರಣಗಳು ವರದಿಯಾಗಿವೆ. ರಕ್ತ ಹೆಪ್ಪು ಗಟ್ಟುವಂಥ ವಿರಳ ಅಡ್ಡ ಪರಿಣಾಮಗಳ ಪರಿಣಾಮ ವು ಜಾಗತಿಕವಾಗಿ ಶೇ.0.0004 ಇದ್ದರೆ, ಭಾರತದಲ್ಲಿ ಅದು ಶೇ. 0.000003′ ಎಂದು ಲಸಿಕೆ ಕಾರ್ಯಕ್ರಮದಲ್ಲಿದ್ದ ಅಧಿಕಾರಿಯು ಅಭಿಪ್ರಾಯಪಟ್ಟಿದ್ದಾರೆ. Advertisement
Covishield ಅಡ್ಡ ಪರಿಣಾಮ ಭಾರತದಲ್ಲಿ ಅತ್ಯಲ್ಪ: ಹಿರಿಯ ಅಧಿಕಾರಿ
01:10 AM May 10, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.