Advertisement
ಜಿಲ್ಲಾಡಳಿತ ಸಹಯೋಗದೊಂದಿಗೆ ಸಂಸ್ಥೆ ಎರಡು ಬಸ್ ಗಳನ್ನು ವೈದ್ಯಕೀಯ ವಾಹನವನ್ನು ಸುಸಜ್ಜಿತವಾಗಿ ಸಿದ್ದಪಡಿಸಲಾಗಿದ್ದು, ಬುಧವಾರ ಚಾಲನೆ ನೀಡಲಾಗುತ್ತಿದೆ.
Related Articles
Advertisement
ನಂತರ ಮಾತನಾಡಿದ ಅವರು, ಲಸಿಕೆಯು ಜನರಿಗೆ ವ್ಯಾಪಕವಾಗಿ ತಲುಪಿಸಲು ಅದರಲ್ಲೂ ಗ್ರಾಮೀಣ ಭಾಗದಲ್ಲಿ ಜನರು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದರಿಂದ ಅವರ ಮನೆ ಬಾಗಿಲಿಗೆ ಹೋಗಿ ಲಸಿಕೆ ಹಾಕಲಾಗುವುದು ಎಂದು ವಿವರಣೆ ನೀಡಿದರು.
ಕಲಬುರಗಿ ಜಿಲ್ಲೆಯಲ್ಲದೇ ಇತರ ಜಿಲ್ಲೆಗಳಿಂದಲೂ ಬೇಡಿಕೆ ಬಂದಲ್ಲಿ ಬಸ್‌ಗಳ ನ್ನು ಸಿದ್ದಪಡಿಸಿ ಕೊಡಲಾಗುವುದು. ಒಟ್ಟಾರೆ ಕೊರೊನಾ ವ್ಯಾಕ್ಸಿನ್ ಎಲ್ಲರಿಗೂ ತಲುಪಿಸಿ ಕೊರೊನಾ ಹೊಡೆದೊಡಿಸಬೇಕಿದೆ ಎಂದರು.
ಈಗಾಗಲೇ 06 ಬಸ್‌ಗಳನ್ನು ಆಕ್ಸಿಜನ್ ಗೆ ನೀಡಲಾಗಿದೆಯಲ್ಲದೇ 46 ಡ್ರೈವರ್ ಗಳನ್ನು ನೀಡಲಾಗಿದೆ ಎಂದು ತೇಲ್ಕೂರ ತಿಳಿಸಿದರು.
ಎನ್ಇಕೆಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ ಕೂರ್ಮರಾವ್ ಉಪಸ್ಥಿತರಿದ್ದರು.