ಯಾದಗಿರಿ: ಜಿಲ್ಲೆಯಲ್ಲಿ ಕ್ರೂರಿ ಕೋವಿಡ್ ರೌದ್ರಾವತಾರ ಮುಂದುವರಿದಿದ್ದು, ಶುಕ್ರವಾರ 51 ಜನರಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಂಕಿತರ ಸಂಖ್ಯೆ 1094ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಇತರೆ ರಾಜ್ಯದಿಂದ ಹಿಂತಿರುಗಿದವರಲ್ಲಿ ಸೋಂಕು ಕಾಣಿಸುವ ಸರಣಿ ಮುಕ್ತಾಯವಾಗಿದ್ದು, ಇದೀಗ ರೋಗದ ಗುಣಲಕ್ಷಣ(ಐಎಲ್‌ಐ) ಇರುವವರಲ್ಲಿ ಸೋಂಕು ದೃಢವಾಗುತ್ತಿದೆ. ತಾಲೂಕಿನ ಹತ್ತಿಕುಣಿ ಗ್ರಾಮವೊಂದರಲ್ಲಿಯೇ ಬರೋಬ್ಬರಿ 10 ಜನರಿಗೆ ಸೋಂಕು ಕಾಣಿಸಿಕೊಂಡಿದೆ. 36 ವರ್ಷದ ಪುರುಷ ಪಿ-31745, 27 ವರ್ಷದ ಪುರುಷ ಪಿ-31749, 50ವರ್ಷದ ಮಹಿಳೆ ಪಿ-31752 30 ವರ್ಷದ ಪುರುಷ ಪಿ-31763, 35 ವರ್ಷದ ಪುರುಷ ಪಿ-31765, 30 ವರ್ಷದ ಪುರುಷ ಪಿ-31770, 35 ವರ್ಷದ ಪುರುಷ ಪಿ-31772, 18 ವರ್ಷದ ಪುರುಷ ಪಿ-31773,28 ವರ್ಷದ ಪುರುಷ ಪಿ-31775, 36 ವರ್ಷದ ಮಹಿಳೆ ಪಿ-31777 ಸೋಂಕಿಗೆ ತುತ್ತಾಗಿದ್ದಾರೆ. ಅತೀ ಹೆಚ್ಚು ಸೋಂಕಿತರು ಯಾದಗಿರಿ ನಗರದಲ್ಲಿ ಪತ್ತೆಯಾಗಿದ್ದಾರೆ.
ಹೆಡಗಿಮುದ್ರಾದ 30 ವರ್ಷದ ಪುರುಷ ಪಿ-31366, ಯಾದಗಿರಿಯ 57 ವರ್ಷದ ಪುರುಷ ಪಿ- 31426, ಸುರಪುರ ಪಿಡೂಬ್ಲ್ಯೂಡಿ ವಸತಿಯ 38 ವರ್ಷದ ಪುರುಷ ಪಿ-31429, ಯಾದಗಿರಿ ನಗರದ 59 ವರ್ಷದ ಪುರುಷ ಪಿ-31445, 29 ವರ್ಷದ ಪುರುಷ ಪಿ-31470, 35 ವರ್ಷದ ಪುರುಷ ಪಿ-31555, 27 ವರ್ಷದ ಪುರುಷ ಪಿ-31561, 30 ವರ್ಷದ ಪುರುಷ ಪಿ-31566, 33 ವರ್ಷದ ಮಹಿಳೆ ಪಿ- 31570, 58 ವರ್ಷದ ಮಹಿಳೆ ಪಿ-31573, 42 ವರ್ಷದ ಪುರುಷ ಪಿ-31581, 30 ವರ್ಷದ ಪುರುಷ ಪಿ-31588, 31 ವರ್ಷದ ಪುರುಷ ಪಿ-31591, 25 ವರ್ಷದ ಪುರುಷ ಪಿ-31593, 38 ವರ್ಷದ ಪುರುಷ ಪಿ-31599, 40 ವರ್ಷದ ಪುರುಷ ಪಿ-31604, 7 ವರ್ಷದ ಬಾಲಕಿ ಪಿ-31619, 24 ವರ್ಷದ ಪುರುಷ ಪಿ-31623, 39 ವರ್ಷದ ಪುರುಷ ಪಿ-31625, 36 ವರ್ಷದ ಪುರುಷ ಪಿ-31630, 24 ವರ್ಷದ ಪುರುಷ ಪಿ-31632, 32 ವರ್ಷದ ಪುರುಷ ಪಿ-31633, 29 ವರ್ಷದ ಪುರುಷ ಪಿ-31635, 26 ವರ್ಷದ ಪುರುಷ ಪಿ-31638 ಮತ್ತು 36 ವರ್ಷದ ಪುರುಷ ಪಿ-31640ಗೆ ಸೋಂಕು ಹರಡಿದೆ.
47 ವರ್ಷದ ಪುರುಷ ಪಿ-31642, 33 ವರ್ಷದ ಪುರುಷ ಪಿ- 31644, 50 ವರ್ಷದ ಪುರುಷ ಪಿ-31697, 56 ವರ್ಷದ ಪುರುಷ ಪಿ-31713, 29 ವರ್ಷದ ಪುರುಷ 31715, 53 ವರ್ಷದ ಪುರುಷ 31718, 30 ವರ್ಷದ ಪುರುಷ ಪಿ-31722, 27 ವರ್ಷದ ಪುರುಷ ಪಿ-31725, 55 ವರ್ಷದ ಪುರುಷ ಪಿ-31726, 24 ವರ್ಷದ ಪುರುಷ ಪಿ- 31729, 27 ವರ್ಷದ ಪುರುಷ ಪಿ-31734, 18 ವರ್ಷದ ಪುರುಷ ಪಿ-31735, 35 ವರ್ಷದ ಪುರುಷ ಪಿ-31740, 58 ವರ್ಷದ ಮಹಿಳೆ ಪಿ-31742, ಯಾದಗಿರಿ ಲಕ್ಷ್ಮೀ ನಗರದ 26 ವರ್ಷದ ಪುರುಷ 31747, ಹೊಸ್ಸಳ್ಳಿ ಕ್ರಾಸ್ ಯಾದಗಿರಿಯ 29 ವರ್ಷದ ಮಹಿಳೆ ಪಿ-31767ಗೆ ಸೋಂಕು ಕಾಣಿಸಿದೆ.