Advertisement

ಜೆಡಿಎಸ್‌ನಿಂದ ಸೋಂಕಿತರಿಗೆ ಉಪಾಹಾರ

09:24 PM Jun 05, 2021 | Team Udayavani |

ತಿಪಟೂರು: ತಾಲೂಕು ಜೆಡಿಎಸ್‌ ಘಟಕದಿಂದ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿರುವ ಸಾಮಾನ್ಯರೋಗಿಗಳು, ಕೊರೊನಾ ಸೋಂಕಿ ತರಿಗೆಹಾಗೂ ಅವರ ಕಡೆಯ ವರಿಗೆ ಇಡ್ಲಿ,ವಡಾ, ಸಾಂಬಾರ್‌ ನೀಡಿದರು.ಈ ವೇಳೆ ತಾಲೂಕು ಹಿರಿಯ ಜೆಡಿಎಸ್‌ ಮುಖಂಡ ಜಕ್ಕನಹಳ್ಳಿಲಿಂಗರಾಜ್‌ ಮಾತನಾಡಿ, ಕೊರೊನಾ ಮಹಾಮಾರಿ ಮನುಷ್ಯ ಕುಲಕ್ಕೆ ಒಂದುರೀತಿಯ ಕಂಟಕವಾಗಿದೆ.

Advertisement

ಕೇಂದ್ರ,ರಾಜ್ಯ ಸರ್ಕಾರ ಚುನಾವಣಾ ನೆಪದಲ್ಲಿಕೊರೊನಾ ನಿರ್ಲಕ್ಷಿéಸಿದ್ದರಿಂದ ಇಂದುಹಳ್ಳಿ-ಹಳ್ಳಿಗಳ ಮನೆಗೂ ಸೋಂಕುಹಬ್ಬಿ ಸಾವು-ನೋವು ಪ್ರಕರಣಹೆಚ್ಚಾಗುತ್ತಿವೆ. ತಾಲೂಕು ಆಡಳಿತವೂಇಲ್ಲಿ ಕೊರೊನಾ ತಡೆಯಲುಸರಿಯಾದ ಕ್ರಮ ಜರುಗಿಸದೆ, ಸಾವು-ನೋವಿನ ಪ್ರಕರಣ ವಿಪರೀತವಾಗಿವೆ.

ಗ್ರಾಮೀಣ ಭಾಗದ ಸೋಂಕು ತಡೆಯಲು ತಾಲೂಕುಮಟ್ಟದ ಅಧಿಕಾರಿಗಳು ಗ್ರಾಮಗಳತ್ತ ತೆರಳಿ ಕಠಿಣನಿಯಮ ಹಾಗೂ ಉತ್ತಮ ಚಿಕಿತ್ಸೆಜೊತೆಗೆ ಅರಿವು ಮೂಡಿಸುವ ಕೆಲಸಮಾಡಬೇಕು ಎಂದು ತಿಳಿಸಿದರು.

ತಾಲೂಕು ಜೆಡಿಎಸ್‌ ಕಾರ್ಯಾಧ್ಯಕ್ಷಶಿವ ಸ್ವಾಮಿ ಮಾತನಾಡಿ, ನಮ್ಮ ಪಕ್ಷಯಾವಾ ಗಲೂ ಜನಪರ, ರೈತರ ಪರವಿದ್ದು ಅವರ ಕಷ್ಟ ಸುಖಗಳಲ್ಲಿ ಸದಾಅವರ ಕೈಹಿಡಿಯುತ್ತೇವೆ. ಇಲ್ಲಿನ ತಾಲೂಕು ಆಡಳಿತ ನಗರ ಹಾಗೂಗ್ರಾಮೀಣ ಭಾಗಗಳಲ್ಲಿ ಕೊರೊನಾದಿಂದ ಉಂಟಾಗಿರುವಸಮಸ್ಯೆಗಳನ್ನು ಆರಂಭ ದಲ್ಲಿಸರಿಪಡಿಸದೆ ಉಲ್ಬಣವಾಗಿರುವ ಈಸಮಯದಲ್ಲಿ ಕ್ರಮ ಕೈಗೊಳ್ಳಲುಓಡಾ ಡು ತ್ತಿರು ವುದು ಸರಿಯಲ್ಲ.ಹಾಗಾಗಿ ಕೂಡಲೇ ತಾಲೂಕು ಆಡಳಿತಹಳ್ಳಿ ಗಳಲ್ಲಿನ ಜನರನ್ನು ಉಳಿಸುವತ್ತವಿನೂ ತನ ಕಾರ್ಯಕ್ರಮಗಳನ್ನುಹಾಕಿಕೊಳ್ಳ ಬೇಕು ಎಂದು ತಿಳಿಸಿದರು.ಜೆಡಿಎಸ್‌ ಮುಖಂಡ,ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next