Advertisement

712 ಮಂದಿಗೆ ಸೋಂಕು: 3 ಮಂದಿ ಬಲಿ

06:02 PM Jun 03, 2021 | Team Udayavani |

ಮಂಡ್ಯ: ಜಿಲ್ಲೆಯಲ್ಲಿ ಬುಧವಾರ 712ಮಂದಿಗೆ ಸೋಂಕು ಆವರಿಸಿದ್ದು,3ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟ 3ಮಂದಿ ಪೈಕಿ ಮಳವಳ್ಳಿ,ಕೆ.ಆರ್‌.ಪೇಟೆಹಾಗೂ ನಾಗಮಂಗಲ ತಲಾ ಒಬ್ಬರುಸಾವನ್ನಪ್ಪಿದ್ದಾರೆ.

Advertisement

ಎಲ್ಲರೂ ಕೊರೊನಾಸೋಂಕಿನ ಜತೆಗೆ ಉಸಿರಾಟದತೊಂದರೆಯಿಂದ ಚಿಕಿತ್ಸೆ ಫಲಿಸದೆಮೃತಪಟ್ಟಿದ್ದಾರೆ. ಇದರಿಂದ ಸಾವಿನಸಂಖ್ಯೆ456ಕ್ಕೇರಿದೆ.ಜಿಲ್ಲೆಯಾದ್ಯಂತ 712 ಮಂದಿಗೆಸೋಂಕು ಆವರಿಸಿದೆ.

ಮಂಡ್ಯ116,ಮದ್ದೂರು108, ಮಳವಳ್ಳಿ95,ಪಾಂಡವಪುರ98, ಶ್ರೀರಂಗಪಟ್ಟಣ101,ಕೆ.ಆರ್‌.ಪೇಟೆ136,ನಾಗಮಂಗಲ 51 ಹಾಗೂಹೊರ ಜಿಲ್ಲೆಯ7ಮಂದಿಗೆಸೋಂಕುಆವರಿಸಿದೆ.ಇದುವರೆಗೂಜಿಲ್ಲೆಯಲ್ಲಿ ಒಟ್ಟು 61,927 ಪ್ರಕರಣದಾಖಲಾಗಿವೆ. ಅದರಂತೆ136 ಮಂದಿಸೋಂಕಿನಿಂದ ಗುಣಮುಖರಾಗಿಬಿಡುಗಡೆಯಾಗಿದ್ದಾರೆ.

ಇದುವರೆಗೂ55,430 ಮಂದಿ ಚೇತರಿಸಿಕೊಂಡಿದ್ದಾರೆ.ಜಿಲ್ಲೆಯಲ್ಲಿ ಒಟ್ಟು 6039 ಸಕ್ರಿಯಪ್ರಕರಣಗಳಿದ್ದು, ಇದರಲ್ಲಿ548 ಸರ್ಕಾರಿಆಸ್ಪತ್ರೆ,128 ಖಾಸಗಿ ಆಸ್ಪತ್ರೆ,1729ಮಂದಿ ಕೋವಿಡ್‌ಕೇರ್‌ ಸೆಂಟರ್‌ಹಾಗೂ 3,634 ಮಂದಿ ಮನೆಗಳಲ್ಲೇಚಿಕಿತ್ಸೆ ಪಡೆಯುತ್ತಿದ್ದಾರೆ.3084 ಮಂದಿಗೆ ಪರೀಕ್ಷೆ ನಡೆಸಲಾಗಿತ್ತು.

ಅದರಲ್ಲಿ2,556 ಆರ್‌ಟಿಪಿಸಿಆರ್‌ಹಾಗೂ 528 ಮಂದಿಗೆ ರ್ಯಾಪಿಡ್‌ ಪರೀಕ್ಷೆಮಾಡಿಸಿಕೊಂಡಿದ್ದರು. ಇದುವರೆಗೂಒಟ್ಟು7,73,423 ಮಂದಿಪರೀಕ್ಷೆಗೊಳಗಾಗಿ ದ್ದಾರೆಎಂದು ಜಿಲ್ಲಾಸರ್ವೇಕ್ಷಣಾಕಾರಿಪ್ರಕಟಣೆಯಲ್ಲಿತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next