Advertisement

ನಗರದಲ್ಲಿ 614 ಮಂದಿಗೆ ಕೊರೊನಾ ಸೋಂಕು

04:30 PM Jun 26, 2021 | Team Udayavani |

ಬೆಂಗಳೂರು: ನಗರದಲ್ಲಿ ಶುಕ್ರವಾರ 614 ಮಂದಿಗೆ ಸೋಂಕುಪ್ರಕರಣ ಪತ್ತೆಯಾಗುವ ಮೂಲಕ ಮೂರು ತಿಂಗಳ ಬಳಿಕ ಅತಿಕಡಿಮೆ ಸೋಂಕಿತರು ದಾಖಲಾಗಿದೆ.

Advertisement

ಸೋಂಕು ಖಚಿತತೆ ದರಶೇ.0.92ಕ್ಕೆ ಇಳಿಕೆಯಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಮಾ.15 ರಂದು 550 ಸೋಂಕು ಪ್ರಕರಣ ಪತ್ತೆಯಾಗಿದ್ದು, ನಂತರ ಏರಿಕೆಯಾಗುತ್ತಾಮೇ ತಿಂಗಳ ಮಧ್ಯಂತರದಲ್ಲಿ ಉತ್ತುಂಗಕ್ಕೆ ತಲುಪಿತ್ತು.

ಈಗಮೂರು ತಿಂಗಳ ಬಳಿಕ ಅತಿ ಕಡಿಮೆ ಸೋಂಕು ವರದಿಯಾಗಿದ್ದು,ಕೊರೊನಾ 2ನೇ ಅಲೆಯ ಆತಂಕ ದೂರವಾಗುವ ಸೂಚನೆನೀಡಿದೆ. 1,401 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು,17 ಮಂದಿ ಸಾವನ್ನಪ್ಪಿದ್ದಾರೆ.ಈಮೂಲಕ ಒಟ್ಟು ಸೋಂಕಿತರಸಂಖ್ಯೆ 12,09,687ಕ್ಕೆ ಏರಿಕೆಯಾಗಿದೆ. ಈವರೆಗೆ 11,27,900ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next