Advertisement

3ನೇ ಅಲೆ ಎದುರಿಸಲು ಸಿದ್ಧತೆ

05:04 PM Jun 13, 2021 | Team Udayavani |

ಕೊರೊನಾ ಮೂರನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸುವಉದ್ದೇಶದಿಂದ ರಾಜ್ಯ ಸರ್ಕಾರವು ಈಗಾಗಲೇ ಸಿದ್ಧತೆ ಆರಂಭಿಸಿದೆ.ಸಲಹೆ ಹಾಗೂ ಮಾರ್ಗದರ್ಶನ ನೀಡುವ ಸಲುವಾಗಿ ಉನ್ನತಮಟ್ಟದ ತಜ್ಞರ ಸಮಿತಿ ರಚಿಸಿ ಶಿಫಾರಸ್ಸು ವರದಿ ನೀಡಲು ಸೂಚಿಸಿದೆ.

Advertisement

ಎರಡನೇ ಅಲೆಯ ಸಾವು ನೋವು ಮೂರನೇ ಅಲೆಯಲ್ಲಿಮರುಕಳಿಸಬಾರದು ಮತ್ತು ಅಗತ್ಯ ವೈದ್ಯಕೀಯ ಸೌಲಭ್ಯವನ್ನುತಯಾರಿಟ್ಟುಕೊಳ್ಳಲು ಸರ್ಕಾರ ಮುಂದಾಗಿದೆ. ಈ ತಜ್ಞರ ಸಮಿತಿಗೆನಾರಾಯಣ ಹೆಲ್ತ್‌ ಮುಖ್ಯಸ್ಥ ಡಾ.ದೇವಿಶ್ರೀ ಪ್ರಸಾದ್‌ ಶೆಟ್ಟಿ ನೇತೃತ್ವನೀಡಿದೆ.

ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಸಮಸ್ಯೆಆಗಲಿದೆಎಂಬ ಅಂದಾಜಿರುವ ಹಿನ್ನೆಲೆಯಲ್ಲಿ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆವೈದ್ಯಕೀಯ ಅಧೀಕ್ಷಕ ಡಾ.ಜಿ.ವಿ. ಬಸವರಾಜು, ಮಕ್ಕಳ ಚಿಕಿತ್ಸೆತಜ್ಞರಾದ ಡಾ.ಜೆ.ಟಿ.ಶ್ರೀಕಾಂತ್‌, ಡಾ. ಯೋಗಾನಂದರೆಡ್ಡಿ,ವಿನೋದ್‌ ಸೇರಿದಂತೆ ಬಹುತೇಕ ಮಕ್ಕಳ ಆರೋಗ್ಯ ಕ್ಷೇತ್ರದಲ್ಲಿನತಜ್ಞರನ್ನೇ ಸಮಿತಿಯಲ್ಲಿ ನೇಮಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next