Advertisement

ಗುಂಪುಗೂಡಿ ಪಾರ್ಟಿ ಮಾಡೀರಾ ಜೋಕೆ

03:28 PM May 17, 2021 | Team Udayavani |

ಕನಕಪುರ: ಕೋವಿಡ್ ನಿಯಂತ್ರಣಕ್ಕೆ ರಾಜ್ಯಸರ್ಕಾರ ನಿಯಮಗಳ ಅವಧಿಯಲ್ಲಿ ಕೆಲವುಗ್ರಾಮದಲ್ಲಿ ಯುವಕರು ಜನ್ಮದಿನ , ಗೃಹಪ್ರವೇಶ,ನೆಪ ಹೊಡ್ಡಿ ಪಾರ್ಟಿ ಮಾಡುತ್ತಿದ್ದಾರೆ ಎಂಬದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ ಇಂತಹಚಟುವಟಿಕೆಗಳಿಗೆ ಕಡಿವಾಣ ಹಾಕದಿದ್ದರೆ ಕಾನೂನುಕ್ರಮಕೈಗೊಳ್ಳ ಬೇಕಾಗುತ್ತದೆ ಎಂದು ವೃತ್ತ ನೀರೀಕ್ಷಕಟಿ.ಟಿ.ಕೃಷ್ಣ ಎಚ್ಚರಿಕೆ ನೀಡಿದರು.

Advertisement

ಕೊರೊನಾ ತಡೆಗೆ ರಾಜ್ಯ ಸರ್ಕಾರ ಲಾಕ್‌ಡೌನ್‌ಜಾರಿ ಮಾಡಿದ್ದರೂ ಹಳ್ಳಿಗಳಲ್ಲಿ ನಿಯಮಉಲ್ಲಂ ಸಿ, ಕೆಲವು ಗ್ರಾಮಗಳಲ್ಲಿ ತೋಟಗಳಲ್ಲಿಗುಂಪುಗೂಡಿ ಮದ್ಯಪಾನ ಮಾಡುವುದು. ಜನ್ಮದಿನಆಚರಿಸುವುದು, ಗೃಹಪ್ರವೇಶ ಇತ್ಯಾದಿಗಳಹೆಸರಿನಲ್ಲಿ ಗುಂಪು ಸೇರುತ್ತಿರುವುದು ಕಂಡುಬಂದಿದೆ.

ಇಂಥಹ ಯಾವುದೇ ಚಟುವಟಿಕೆಗಳು ಕಂಡುಬಂದರೆ ಪೊಲೀಸ್‌ ಇಲಾಖೆಯುನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿದ್ದು, ಈಸಂಬಂಧ ಪ್ರಕರಣ ದಾಖಲಾದರೆ ಕನಿಷ್ಠ 50ಸಾವಿರದಿಂದ 5 ಲಕ್ಷದವರೆಗೆ ದಂಡ ಮತ್ತು ಜೈಲುಶಿಕ್ಷೆಗೆ ಗುರಿಪಡಿಸಲು ಅವಕಾಶವಿದ್ದುಸಾರ್ವಜನಿಕರು ಎಚ್ಚರಿಕೆಯಿಂದನಡೆದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next