Advertisement

3ನೇ ದಿನವೂ ಶಿರಹಟ್ಟಿ ಸಂಪೂರ್ಣ ಸ್ತಬ್ಧ

02:45 PM May 13, 2021 | Team Udayavani |

ಶಿರಹಟ್ಟಿ: ಕೊರೊನಾ ಕರ್ಫ್ಯೂವಿನಿಂದಾಗಿ ಪಟ್ಟಣ ಬುಧವಾರಸಂಪೂರ್ಣ ಸ್ತಬ್ಧವಾಗಿತ್ತು. ತುರ್ತುಅಗತ್ಯತೆಗೆ ಅನುಸಾರವಾಗಿ ಕೆಲವಾಹನಗಳು ಓಡಾಡುವುದನ್ನು ಬಿಟ್ಟರೆಎಲ್ಲ ಅಂಗಡಿ-ಮುಂಗಟ್ಟು ಬಂದ್‌ಆಗಿದ್ದವು.

Advertisement

ಕೊರೊನಾ ಸೋಂಕಿತರಸಂಖ್ಯೆ ಹೆಚ್ಚಳದಿಂದಾಗಿ ಪಟ್ಟಣದಜನತೆ ಮನೆಯಿಂದ ಹೊರಬಾರದೆಪೊಲೀಸರ ಕೆಲಸವನ್ನು ತುಸು ಕಡಿಮೆಮಾಡಿದರು. ಬೆಳಗ್ಗೆ 6 ಗಂಟೆಯಿಂದ10 ಗಂಟೆವರೆಗೆ ಬೆರಳೆಣಿಕೆಯಷ್ಟುಜನರು ಅಗತ್ಯ ವಸ್ತುಗಳ ಖರೀದಿಗೆಆಗಮಿಸಿದ್ದರು. 10 ಗಂಟೆ ನಂತರಕೆಲ ವಾಹನಗಳ ಓಡಾಟ ಬಿಟ್ಟರೆಸಂಪೂರ್ಣ ಸ್ತಬ್ಧವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next