Advertisement
ತಾಲೂಕಿನ ಬಹಳಷ್ಟು ಸೋಂಕಿತರು ಜಿಂದಾಲ್ ಕಂಪನಿ ಸಂಪರ್ಕಿತರಾಗಿದ್ದು ಈಗಾಗಲೇ ಕೆಲಸಕ್ಕೆ ಹೋಗುವವರು ಕೆಲಸಬಿಡುತ್ತಿದ್ದಾರೆ. ಮತ್ತೆ ಕೆಲವರು ಜೀವನ ಸಾಗಿಸಲಿಕ್ಕಾಗಿಯೇ ಕಳ್ಳದಾರಿಯಲ್ಲಿ ಸಾಗುತ್ತಿದ್ದಾರೆ. ಈ ಬಗ್ಗೆ ಅನೇಕ ಸಾರ್ವಜನಿಕರು ಸಹ ದೂರನ್ನು ನೀಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ತಾಲೂಕಿನಲ್ಲಿ ಜುಲೈ 13ರವರೆಗೆ ತೋರಣಗಲ್ಲು 77, ವಡ್ಡು 21, ಬಸಾಪುರ 7, ವಿದ್ಯಾನಗರ77, ಹೆಚ್‌ಎಸ್‌ಟಿ ಪ್ರದೇಶ 27, ತಾಳೂರು 8, ನಾಗಲಾಪುರ 7, ಲಿಂಗದಳ್ಳಿ 1, ಕುರೇಕುಪ್ಪ 7, ತೋರಣಗಲ್ಲು ರೈಲ್ವೆ ನಿಲ್ದಾಣ 24, ವಿ.ವಿ. ನಗರ 42, ಶಂಕರಗುಡ್ಡ ಕಾಲೋನಿ 127, ಹಳೇದರೋಜಿ 3, ತಾರಾನಗರ 17, ಸಂಡೂರು 36, ಅಂಕಮನಾಳ 1, ಚೋರನೂರು 2, ಸೋವೇನಹಳ್ಳಿ 1, ಕಾಟಿನಕಂಬ 2, ಡಿ.ಬಿ. ಹಳ್ಳಿ 1, ಯಶವಂತನಗರ 1, ಭುಜಂಗನಗರ 3, ಶಾಂತಿಕ್ಯಾಂಪ್ 1, ಸನ್‌ರೈಸ್ ಕಾಲೋನಿ 4, ಯು. ರಾಜಾಪುರ 5, ದೌಲತ್‌ಪುರ 5, ನಿಡಗುರ್ತಿ 1, ವಿ. ತಾಂಡ0, ಕೃಷ್ಣಾನಗರ 4, ಸುಲ್ತಾನ್‌ಪುರ 2, ಧರ್ಮಾಪುರ 1, ಹೊಸದರೋಜಿ 2, ಜೋಗ 1, ದೋಣಿಮಲೈ 1, ಸುಶೀಲಾನಗರ 1, ರಾಕ್ ರೆಜೇನ್ಸಿ 2 ಇದೇ ರೀತಿಯಲ್ಲಿ ಕ್ವಾರಂಟೈನ ಅಗಿ ಒಟ್ಟು 272 ಜನರನ್ನು ಪ್ರತಿ ಕುಟುಂಬದ ಸದಸ್ಯರು, ಸಂಪರ್ಕಿತರನ್ನು ಸಹ ವಿವಿಧ ಕಡೆಗಳಲ್ಲಿ ಮಾಡಲಾಗಿದೆ. ಅಲ್ಲದೆ ಅವರ ಪರೀಕ್ಷೆಗೆ ಸ್ವ್ಯಾಬ್ ಸಂಗ್ರಹ ಮಾಡಲಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.
Advertisement
ಸಂಡೂರು ನೆಮ್ಮದಿ ಕದಡಿದ ಕೋವಿಡ್
03:02 PM Jul 14, 2020 | Suhan S |
Advertisement
Udayavani is now on Telegram. Click here to join our channel and stay updated with the latest news.