Advertisement
ಗುರುವಾರ ಒಟ್ಟು 1,182 ಮಾದರಿಗಳನ್ನು ಪರೀಕ್ಷಿಸಲಾಗಿತ್ತು. ಇದರಲ್ಲಿ 26 ಮಾತ್ರ ಪಾಸಿಟಿವ್ ಬಂದಿರುವುದು ಗಮನಾರ್ಹ. ಇದುವರೆಗೆ ಒಟ್ಟು 5,910 ಪ್ರಕರಣಗಳು ದೃಢಪಟ್ಟಿದ್ದು, ಇವರಲ್ಲಿ 5,559 ಮಂದಿ ಗುಣಮುಖರಾಗಿದ್ದಾರೆ. 45 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 121 ಮಂದಿ ಹೋಂ ಐಸೋಲೇಷನ್ನಲ್ಲಿದ್ದಾರೆ. 123 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
Related Articles
Advertisement
ಒಟ್ಟು ಗುಣಮುಖ: 5559
ಇಂದಿನ ಸಾವು: 00
ಒಟ್ಟು ಸಾವು: 123
ಸಕ್ರಿಯ ಪ್ರಕರಣಗಳು: 228
ಒಟ್ಟು ಸೋಂಕಿತರು: 5910