Advertisement

ರಾಜ್ಯದಲ್ಲಿಂದು 886 ಕೋವಿಡ್‌ ಪಾಸಿಟಿವ್‌: ಮೂವರು ಸಾವು

09:53 PM Aug 17, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಬುಧವಾರ 886 ಮಂದಿಯಲ್ಲಿ ಸೋಂಕು ದೃಢವಾಗಿದ್ದು, ಅನಾರೋಗ್ಯದಿಂದ ಬಳುತ್ತಿದ್ದ ಮೂವರು ಸೋಂಕಿತರು ಮೃತಪಟ್ಟಿದ್ದಾರೆ.

Advertisement

ಬೆಂಗಳೂರು ನಗರ 608, ಬಳ್ಳಾರಿ 36, ತುಮಕೂರು 24, ಧಾರವಾಡ 23,ಕೊಡಗು 18, ಮೈಸೂರು 17, ಉತ್ತರಕನ್ನಡ, ಶಿವಮೊಗ್ಗ 13, ಕೋಲಾರ, ಚಿಕ್ಕಮಗಳೂರು 12, ಕಲಬುರಗಿ, ಬೆಂಗಳೂರು ಗ್ರಾಮಾಂತರ 10, ದಕ್ಷಿಣಕನ್ನಡ, ರಾಯಚೂರು 9, ಮಂಡ್ಯ, ವಿಜಯಪುರ, ಹಾಸನ 8, ದಾವಣಗೆರೆ 7, ಬೆಳಗಾವಿ, ಬಾಗಲಕೋಟೆ 7, ರಾಮನಗರ, ಉಡುಪಿ 6, ಚಿತ್ರದುರ್ಗ 4, ಚಿಕ್ಕಬಳ್ಳಾಪುರ , ಬೀದರ್‌ 3, ಯಾದಗಿರಿ 2, ಕೊಪ್ಪಳ, ಚಾಮರಾಜನಗರ, ಹಾವೇರಿ ಜಿಲ್ಲೆಯಲ್ಲಿ ತಲಾ ಒಂದು ಪಾಸಿಟಿವ್‌ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next