Advertisement

Texas; ಅಮೆರಿಕನ್‌ ಸಂಗಾತಿಗಳಿಗೆ ಪೌರತ್ವಕ್ಕೆ ಕೋರ್ಟ್‌ ತಡೆ!

11:44 PM Aug 27, 2024 | Team Udayavani |

ಹೊಸದಿಲ್ಲಿ: ಅಮೆರಿಕದ ಪ್ರಜೆಗಳನ್ನು ವಿವಾಹವಾದ ಅಕ್ರಮ ವಲಸಿಗರಿಗೆ ಅಮೆರಿಕ ಪೌರತ್ವ ನೀಡುವ ಪ್ರಕ್ರಿಯೆಗೆ ಟೆಕ್ಸಾಸ್‌ ಕೋರ್ಟ್‌ ತಾತ್ಕಾಲಿಕ ತಡೆ ನೀಡಿದೆ.

Advertisement

ಭಾರತೀಯ-ಅಮೆರಿಕನ್ನರು ಸೇರಿದಂತೆ ಅರ್ಧ ಲಕ್ಷಕ್ಕೂ ಅಧಿಕ ಜನರಿಗೆ ತೊಂದರೆ ಎದುರಾಗಿದೆ. ಅಮೆರಿಕದ ಪ್ರಜೆಗಳ ಮಕ್ಕಳು ಹಾಗೂ ಅಮೆರಿಕ ಪೌರತ್ವ ಇಲ್ಲದ ಸಂಗಾತಿಗಳಿಗೆ ಪೌರತ್ವ ನೀಡುವ ಬಗ್ಗೆ ಕಳೆದ ಜೂನ್‌ ತಿಂಗಳಲ್ಲಿ ಬೈಡೆನ್‌ ಸರಕಾರ ನಿರ್ಣಯ ತೆಗೆದುಕೊಂಡು, ಹಲವರಿಗೆ ನಿರಾಳತೆ ಒದಗಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next