Advertisement

Sandlwood ನಲ್ಲಿ ಮಿಂಚುತ್ತಿರುವ Costalwood ಬೆಡಗಿ ‘ಸೋನಲ್ ಮಾಂಟೇರಿಯೋ’

07:09 AM Dec 15, 2020 | Team Udayavani |
ಸೋನಲ್ ಮಾಂಟೇರಿಯೋ ಕನ್ನಡ ಚಿತ್ರ ರಂಗದಲ್ಲಿ ಸಕ್ರಿಯರಾಗಿರುವ ನಟಿ. ತುಳುವಿನ 'ಎಕ್ಕ ಸಕ' ಚಿತ್ರದ ಮೂಲಕ ಸಿನಿ ರಂಗಕ್ಕೆ ಕಾಲಿಟ್ಟ ಸೋನಲ್, ಸ್ಯಾಂಡಲ್ ವುಡ್ ನಲ್ಲಿ ಅಭಿಸಾರಿಕೆ , ಎಂಎಲ್ಎ , ಗಾಳಿಪಟ 2, ಪಂಚತಂತ್ರ  ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next