Advertisement
ಈಗಾಗಲೇ ಥೈಲ್ಯಾಂಡ್ ನಲ್ಲಿ 14 ಜನರ ಈ ಮಾರಾಣಾಂತಿಕ ಸೋಂಕುವಿಗೆ ತುತ್ತಾಗಿದ್ದರೇ ಹಾಂಕಾಂಗ್ ನಲ್ಲಿ 10 ಜನರು, ಜಪಾನ್ ನಲ್ಲಿ 11, ಅಮೇರಿಕಾ , ತೈವಾನ್ , ಫ್ರಾನ್ಸ್, ಆಸ್ಟ್ರೇಲಿಯಾ ದಲ್ಲಿ ತಲಾ 5 ಜನರು, ಸಿಂಗಾಪೂರ್ , ಸೌತ್ ಕೊರಿಯಾ,ಜರ್ಮನಿ, ಮಲೇಶ್ಯಾ ದಲ್ಲಿ 4 ಜನರು, ಕೆನಾಡದಲ್ಲಿ 3 ಜನರು, ವಿಯೇಟ್ನಾಂ ನಲ್ಲಿ 2 ಜನರು, ನೇಪಾಳ, ಕಾಂಬೋಡಿಯಾ, ಸಂಯುಕ್ತ ಅರಬ್ ಸಂಸ್ಥಾನದಲ್ಲಿ ತಲಾ ಒಬ್ಬರು ಈ ಸೋಂಕುವಿಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ.
Advertisement
ಕೊರೋನಾ: ತನ್ನ ಪ್ರಜೆಗಳನ್ನು ರಕ್ಷಿಸಲು ಹಲವು ದೇಶಗಳ ಹರಸಾಹಸ: ಮೃತರ ಸಂಖ್ಯೆ 304ಕ್ಕೆ ಏರಿಕೆ
09:57 AM Feb 03, 2020 | Mithun PG |
Advertisement
Udayavani is now on Telegram. Click here to join our channel and stay updated with the latest news.