Advertisement

Corey Anderson: ಅಮೆರಿಕ ತಂಡದಲ್ಲಿ ಕೋರಿ ಆ್ಯಂಡರ್ಸನ್‌

11:07 PM Mar 30, 2024 | Team Udayavani |

ನ್ಯೂಯಾರ್ಕ್‌: ನ್ಯೂಜಿಲ್ಯಾಂಡ್‌ನ‌ ಮಾಜಿ ಆಲ್‌ರೌಂಡರ್‌ ಕೋರಿ ಆ್ಯಂಡರ್ಸನ್‌ ಈಗ ಅಮೆರಿಕ ಕ್ರಿಕೆಟ್‌ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಕೆನಡಾ ವಿರುದ್ಧ ಆಡಲಾಗುವ 5 ಪಂದ್ಯಗಳ ಟಿ20 ಸರಣಿಗಾಗಿ ಆ್ಯಂಡರ್ಸನ್‌ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ ಭಾರತ ಬಿಟ್ಟು ಅಮೆರಿಕದಲ್ಲಿ ಆಡುವುದಾಗಿ ಹೋಗಿದ್ದ ಉನ್ಮುಕ್‌¤ ಚಂದ್‌ ಅವರಿಗೆ ಈ ತಂಡದಲ್ಲಿ ಅವಕಾಶ ಲಭಿಸಿಲ್ಲ.

Advertisement

33 ವರ್ಷದ ಆ್ಯಂಡರ್ಸನ್‌ 2018ರಲ್ಲಿ ಕೊನೆಯ ಸಲ ನ್ಯೂಜಿಲ್ಯಾಂಡ್‌ ಪರ ಆಡಿದ್ದರು. 2020ರಲ್ಲಿ ಅಮೆರಿಕಕ್ಕೆ ತೆರಳಿದ್ದರು.

ಅಮೆರಿಕ ತಂಡ: ಮೋನಾಕ್‌ ಪಟೇಲ್‌ (ನಾಯಕ), ಆರನ್‌ ಜೋನ್ಸ್‌, ಕೋರಿ ಆ್ಯಂಡರ್ಸನ್‌, ಗಜಾನಂದ ಸಿಂಗ್‌, ಜೆಸ್ಸಿ ಸಿಂಗ್‌, ಸೌರಭ್‌ ನೇತ್ರಾವಲ್ಕರ್‌, ನಿಸರ್ಗ್‌ ಪಟೇಲ್‌, ಸ್ಟೀವನ್‌ ಟಯ್ಲರ್‌, ಆ್ಯಂಡ್ರೀಸ್‌ ಗೌಸ್‌, ಹರ್ಮೀತ್‌ ಸಿಂಗ್‌, ಶಾಡ್ಲಿ ವಾನ್‌ ಶಾಕ್‌ವಿಕ್‌, ನೋಸ್ತುಶ್‌ ಕೆಂಜಿಗೆ, ಮಿಲಿಂದ್‌ ಕುಮಾರ್‌, ನಿತೀಶ್‌ ಕುಮಾರ್‌, ಉಸ್ಮಾನ್‌ ರಫೀಖ್‌.

 

Advertisement

Udayavani is now on Telegram. Click here to join our channel and stay updated with the latest news.

Next