Advertisement
ಏ.16 ರಂದು ಬಂಧಿತನಾಗಿರುವ ಸುಕೇಶ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲೆಂದು ಬೆಂಗಳೂರಿಗೆ ಕರೆತಂದಿದ್ದ ಪೊಲೀ ಸರು, ಆರೋಪಿ ಸುಕೇಶ್‌ಗೆ ಆರಾಮವಾಗಿ ಬೆಂಗಳೂರಲ್ಲಿ ಅಲ್ಲಿಂದಿಲ್ಲಿ ಅಲೆದಾಡಲು, ತನ್ನ ವಹಿವಾಟು ನಡೆಸಲು ಅವಕಾಶ ಕಲ್ಪಿಸಿದ್ದರು. ಈ ಕುರಿತು ದೆಹಲಿ ಪೊಲೀಸ್ ಆಯುಕ್ತರಿಗೆ ಆದಾಯ ತೆರಿಗೆ ಇಲಾಖೆಯು ವರದಿ ನೀಡಿದ ಹಿನ್ನೆಲೆಯಲ್ಲಿ 7 ಮಂದಿ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. Advertisement
ಆರೋಪಿಗೆ ಸ್ವಾತಂತ್ರ್ಯ ಕೊಟ್ಟ ಪೊಲೀಸರ ಸಸ್ಪೆಂಡ್
07:55 AM Oct 21, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.