Advertisement

ಕೆ.ಎಚ್.ಮುನಿಯಪ್ಪ ಬಣಕ್ಕೆ ಅಧ್ಯಕ್ಷ ಗಾದಿ; ಕೋಲಾರ ಜಿಲ್ಲಾ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ

02:05 PM Nov 28, 2019 | Suhan S |

ಕೋಲಾರ: ಕೋಲಾರ ಜಿಲ್ಲಾ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಸಿ.ಎಸ್.ವೆಂಕಟೇಶ್ ಆಯ್ಕೆಯಾಗಿದ್ದಾರೆ. ವೇಮಗಲ್ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ವೆಂಕಟೇಶ್,  ಮಾಜಿ ಶಾಸಕ ವರ್ತೂರು ಪ್ರಕಾಶ್ ಬಣದಲ್ಲಿ ಗುರುತಿಸಿಕೊಂಡಿದ್ದರು.

Advertisement

ಕೆ.ಎಚ್.ಮುನಿಯಪ್ಪ ಬಣಕ್ಕೆ ಅಧ್ಯಕ್ಷ ಗಾದಿ ಒಲಿದಿದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣಕ್ಕೆ ಹಿನ್ನಡೆಯಾಗಿದೆ.ಇವರ ಬಣದ  ಮ್ಯಾಕಲನಾರಾಯಣಸ್ವಾಮಿ 7 ಮತಗಳು ಪಡೆದು ಪರಾಭವಗೊಂಡರು.    ಜೆಡಿಎಸ್, ಬಿಜೆಪಿ, ಕಾಂಗ್ರೇಸ್ 23  ಸದಸ್ಯರಿಂದ ನೂತನ ಅಧ್ಯಕ್ಷ ರಿಗೆ ಬೆಂಬಲ ನೀಡಲು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next