Advertisement
ಅಯೋಧ್ಯೆ ವಿಚಾರದಲ್ಲಿ ಬಹಿರಂಗ ಹೇಳಿಕೆಗೆ ಯಾವುದೇ ಕಾಂಗ್ರೆಸ್ ನಾಯಕರು ಮುಂದಾಗದಿದ್ದರೂ ಸಚಿನ್ ಪೈಲಟ್ ಅವರ ಈ ಹೇಳಿಕೆ ಮಹತ್ವ ಪಡೆದಿದೆ.ಎಲ್ಲರೂ ಕೋರ್ಟ್ ತೀರ್ಮಾನ ಸ್ವಾಗತಿಸಿದಂತೆ ಕಾಂಗ್ರೆಸ್ ಕೂಡ ಇದನ್ನು ಸ್ವಾಗತಿಸಿದ್ದು, ಅಯೋಧ್ಯೆಯಲ್ಲಿ ದೇಗುಲ ನಿರ್ಮಾಣವಾಗಬೇಕೆನ್ನುವುದನ್ನು ಬಯಸುತ್ತದೆ.
‘ತೀರ್ಮಾನವನ್ನು ನಾವು ಸಂತೋಷದಿಂದ ಸ್ವೀಕರಿಸಿದ್ದೇವೆ. ಈ ವಿಚಾರದಲ್ಲಿ ಕಳೆದ 30 ವರ್ಷಗಳಿಂದ ಕೆಲವರು ರಾಜಕೀಯ ಮಾಡಿದ್ದರು. ಇನ್ನವರು ಈ ವಿಚಾರ ಆಗಾಗ್ಗೆ ಪ್ರಸ್ತಾವ ಮಾಡಿ ಲಾಭ ಪಡೆದುಕೊಳ್ಳುವುದು ಸಾಧ್ಯವಿಲ್ಲ ಎಂಬುದನ್ನು ಅರಿಯಬೇಕು’ ಎಂದು ಅವರು ಹೇಳಿದ್ದಾರೆ.