Advertisement

INDIA ಕೂಟದ ನಾಯಕತ್ವ ಕಾಂಗ್ರೆಸ್‌ಗೆ ಬೇಡ: ಮಣಿಶಂಕರ್‌ ಅಯ್ಯರ್‌

12:57 AM Dec 24, 2024 | Shreeram Nayak |

ಹೊಸದಿಲ್ಲಿ: “ಐಎನ್‌ಡಿಐಎ ಕೂಟ’ದ ನಾಯಕ್ವವನ್ನು ವಹಿಸಿಕೊಳ್ಳದಿರಲು ಕಾಂಗ್ರೆಸ್‌ ಪಕ್ಷ ಸಿದ್ಧವಾಗಬೇಕು ಎಂದು ಪಕ್ಷದ ಹಿರಿಯ ನಾಯಕ ಮಣಿಶಂಕರ್‌ ಅಯ್ಯರ್‌ ಹೇಳಿದ್ದಾರೆ.

Advertisement

ಕೂಟ ದ ನಾಯಕರಾಗಿ ಯಾರೂ ಬೇಕಾದರೂ ಆಗಬಹುದು. ಮಮತಾ ಬ್ಯಾನರ್ಜಿ ಅವ ರಲ್ಲಿ ಆ ಕ್ಷಮತೆ ಇದೆ. ಕೂಟದ ಇತರ ನಾಯಕರಲ್ಲೂ ಆ ಸಾಮರ್ಥ್ಯವಿದೆ ಎಂದು ಪತ್ರಿಕೆಯೊಂದರ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಯಾರು ನಾಯಕರಾಗುತ್ತಾ ರೆಂಬುದಕ್ಕೆ ನನ್ನ ಗಮನವಿಲ್ಲ. ಕಾಂಗ್ರೆಸ್‌ ಪಕ್ಷ ಮತ್ತು ಕಾಂಗ್ರೆಸ್‌ ನಾಯಕರ ಪರಿಸ್ಥಿಯು ನನಗೆ ಯಾವಗಲೂ ಮುಖ್ಯವಾಗುತ್ತದೆ. ಹಾಗಾಗಿ ರಾಹುಲ್‌ ಗಾಂಧಿ ಅವರಿಗೆ ಇನ್ನೂ ಹೆಚ್ಚಿನ ಗೌರವ ಸಿಗಬೇಕು.

 

Advertisement

Udayavani is now on Telegram. Click here to join our channel and stay updated with the latest news.

Next