Advertisement
ಜಾತಿವಾರು ,ಸಾಮರ್ಥ್ಯವನ್ನು ಆಧರಿಸಿ ಗೆಲ್ಲುವ ಪ್ರಭಾವಿ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಮಣೆ ಹಾಕಲಿದೆ ಎನ್ನುವುದು ಸಂಭಾವ್ಯ ಪಟ್ಟಿಯನ್ನು ನೋಡಿದರೆ ತಿಳಿಯುತ್ತದೆ. ಇದಕ್ಕೆ ಸಾಕ್ಷಿಯಾಗಿ ಕೆಲ ಪ್ರಭಾವಿ ಶಾಸಕರ ಹೆಸರುಗಳು ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.
ಹಾಲಿ ಸಂಸದರ ಕ್ಷೇತ್ರಗಳು
ಚಿಕ್ಕಬಳ್ಳಾಪುರ- ವೀರಪ್ಪ ಮೊಯ್ಲಿ
ತುಮಕೂರು -ಮುದ್ದಹನುಮೇಗೌಡ
ಚಿಕ್ಕೋಡಿ-ಪ್ರಕಾಶ್ ಹುಕ್ಕೇರಿ
ಕಲಬುರಗಿ -ಮಲ್ಲಿಕಾರ್ಜುನ ಖರ್ಗೆ
ರಾಯಚೂರು-ಬಿ.ವಿ.ನಾಯಕ್
ಬಳ್ಳಾರಿ-ವಿ.ಎಸ್.ಉಗ್ರಪ್ಪ
ಚಿತ್ರದುರ್ಗ-ಚಂದ್ರಪ್ಪ
ಚಾಮರಾಜನಗರ-ಆರ್.ಧ್ರುವ ನಾರಾಯಣ
ಕೋಲಾರ – ಕೆ.ಎಚ್.ಮುನಿಯಪ್ಪ
ಬೆಂಗಳೂರು ಗ್ರಾಮಾಂತರ-ಡಿ.ಕೆ.ಸುರೇಶ್
Related Articles
ಉಡುಪಿ -ಚಿಕ್ಕಮಗಳೂರು -ಪ್ರಮೋದ್ ಮಧ್ವರಾಜ್/ಆರತಿ ಕೃಷ್ಣ/ಬಿ.ಕೆ.ಹರಿಪ್ರಸಾದ್
ಉತ್ತರಕನ್ನಡ-ಪ್ರಶಾಂತ್ ದೇಶ್‌ಪಾಂಡೆ/ನಿವೇದಿತ್ ಆಳ್ವಾ/ಭೀಮಣ್ಣ ನಾಯಕ್
ಮಂಗಳೂರು : ರಮನಾಥ್ ರೈ/ಐವಾನ್ ಡಿ ಸೋಜಾ/ಮೋಯಿದ್ದೀನ್ ಬಾವಾ/ವಿನಯ್‌ಕುಮಾರ್ ಸೊರಕೆ
ಧಾರವಾಡ -ವಿನಯ್ ಕುಲಕರ್ಣಿ/ಶಾಖೀರ್ ಸನದಿ/ವೀರಣ್ಣ ಮತ್ತಿಕಟ್ಟಿ
ಹಾವೇರಿ -ಬಸವರಾಜ್ ಶಿವಣ್ಣನವರ.ಸಲೀಂ ಅಹಮದ್/ಡಿ.ಆರ್.ಪಾಟೀಲ್
ದಾವಣಗೆರೆ -ಎಸ್.ಎಸ್.ಮಲ್ಲಿಕಾರ್ಜುನ್/ಎಚ್.ಎಂ.ರೇವಣ್ಣ
ಮೈಸೂರು , ಕೊಡಗು -ಸಿ.ಎಚ್.ವಿಜಯಶಂಕರ್/ಸೂರಜ್ ಹೆಗ್ಡೆ
ಬೆಂಗಳೂರು ಕೇಂದ್ರ -ರಿಜ್ವಾನ್ ಅರ್ಷದ್/ಬಿ.ಕೆ.ಹರಿಪ್ರಸಾದ್/ರೋಷನ್ ಬೇಗ್/ಎಚ್.ಟಿ.ಸಾಂಗ್ಲಿಯಾನಾ/ಸಲೀಂ ಅಹಮದ್
ಬೆಂಗಳೂರು ದಕ್ಷಿಣ -ಪ್ರಿಯಕೃಷ್ಣ/ರಾಮಲಿಂಗಾ ರೆಡ್ಡಿ
ಬೆಂಗಳೂರು ಉತ್ತರ -ಸಿ.ನಾರಾಯಣ ಸ್ವಾಮಿ .ಎನ್.ಆರ್.ಸೀತಾರಾಮ್/ಬಿ.ಎಲ್.ಶಂಕರ್
ಬೀದರ್-ಈಶ್ವರ್ ಖಂಡ್ರೆ/ಸಿ.ಎಂ.ಇಬ್ರಾಹಿಂ
ಬಾಗಲಕೋಟೆ-ಬಾಯಕ್ಕ ಮೇಟಿ/ವೀಣಾ ಕಾಶಪ್ಪನವರ್/ಅಜಯ್ ಕುಮಾರ್
ವಿಜಯಪುರ -ರಾಜು ಅಲಗೂರು/ಪ್ರಕಾಶ್ ರಾಠೊಡ್/ಕಾಂತಾ ನಾಯಕ್
ಕೊಪ್ಪಳ-ಬಸವನಗೌಡ ಬಾದರ್ಲಿ/ಬಸವರಾಜ್ ಹಿಟ್ನಾಳ್/ವಿರೂಪಾಕ್ಷಪ್ಪ
ಬೆಳಗಾವಿ -ಅಂಜಲಿ ನಿಂಬಾಳ್ಕರ್/ಚೆನ್ನರಾಜ್ ಹೆಬ್ಬಾಳ್‌ಕರ್ /ರಮೇಶ್ ಜಾರಕಿಹೊಳಿ/ವಿವೇಕ್ ರಾವ್ ಪಾಟೀಲ್
Advertisement