Advertisement
ಇದು ಕಡಿಮೆ ಇಂಟರ್‌ನೆಟ್ ಬಳಸುವವರಿಗೆ ಸೂಕ್ತವಾದ ಪ್ಯಾಕೇಜ್ ಆಗಿದೆ.ಇನ್ನೊಂದೆಡೆ ಇದಕ್ಕೆ ಹೋಲಿಕೆಯಾಗಿ ಜಿಯೋ 52 ರೂ.ಹಾಗೂ 92 ರೂ. ಪ್ಲ್ರಾನ್ ಹೊಂದಿದೆ. 52 ರೂ. ಪ್ಲ್ರಾನ್ 7 ದಿನಗಳ ವ್ಯಾಲಿಡಿಟಿ ಹೊಂದಿದ್ದು, 1.05 ಜಿಬಿ ಡೇಟಾ ಸಿಗಲಿದೆ. 98 ರೂ. ಪ್ಲ್ರಾನ್ 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, 2 ಜಿಬಿ ಡೇಟಾ ಸಿಗಲಿದೆ. Advertisement
ಜಿಯೋಗೆ ಪೈಪೋಟಿ: ಏರ್‌ಟೆಲ್‌ನಿಂದ ಆಫರ್
03:06 PM Mar 25, 2018 | |
Advertisement
Udayavani is now on Telegram. Click here to join our channel and stay updated with the latest news.