Advertisement
ಆದರೆ ದಂಗು ಬಡಿಸುವ ಮಾಹಿತಿಯನ್ನು ಕಣ್ಣಾರೆ ಕಂಡು ಚಕಿತರಾಗಲು ಇಲ್ಲಿಗೆ ಬನ್ನಿ. ಸೌರಮಂಡಲ ಮಾತ್ರವಲ್ಲದೆ, ವಿಶ್ವ ಹೇಗಿದೆ ಎಂಬುದರ ವಿಸ್ತಾರ ಕಲ್ಪನೆಯನ್ನು ಕಾಣಬಹುದು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ನಿರೂಪಣೆ ಈ ಕಾರ್ಯಕ್ರಮದ ವಿಶೇಷ.
ಯಾವಾಗ?: ಡಿ. 30 31,ಮಧ್ಯಾಹ್ನ 2.30 ಮತ್ತು 3.30(ಕನ್ನಡದಲ್ಲಿ ) ಮಧ್ಯಾಹ್ನ 12.30 ಮತ್ತು ಸಂಜೆ 4.30(ಇಂಗ್ಲೀಷಿನಲ್ಲಿ)
ಪ್ರವೇಶ ಶುಲ್ಕ: 35 60 ರೂ.