Advertisement

Road Mishap ಸುಳ್ಯ: ಟ್ಯಾಂಕರ್‌-ಪಿಕಪ್‌ ನಡುವೆ ಢಿಕ್ಕಿ

12:44 AM Aug 08, 2024 | Team Udayavani |

ಸುಳ್ಯ: ಟ್ಯಾಂಕರ್‌ ಹಾಗೂ ಮೆಸ್ಕಾಂಗೆ ಸೇರಿದ ಪಿಕಪ್‌ ಪರಸ್ಪರ ಢಿಕ್ಕಿಯಾಗಿ ಪಿಕಪ್‌ನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರಾದ ಘಟನೆ ಮಣಿ -ಮೈಸೂರು ಹೆದ್ದಾರಿಯ ಜಾಲ್ಸೂರು ಗ್ರಾಮದ ಕದಿಕಡ್ಕ ಎನ್ನುವಲ್ಲಿ ಬುಧವಾರ ಸಂಭವಿಸಿದೆ.

Advertisement

ಸುಳ್ಯದಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಟ್ಯಾಂಕರ್‌ ಮತ್ತು ಸುಳ್ಯ ಕಡೆಗೆ ಬರುತ್ತಿದ್ದ ಮೆಸ್ಕಾಂನ ಪಿಕಪ್‌ ಕದಿಕಡ್ಕದಲ್ಲಿ ಪರಸ್ಪರ ಢಿಕ್ಕಿಯಾಗಿದೆ.

ಪರಿಣಾಮ ಪಿಕಪ್‌ನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಗಾಯಳುಗಳನ್ನು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next