Advertisement
ಹರಪ್ಪನ ಹಳ್ಳಿಯಿಂದ ಪಾಂಡುರಂಗ ಸ್ವಾಮಿ ಗುಡಿ ನಿರ್ಮಾಣಕ್ಕೆ ನೆರವು ಕೇಳಿ ಬಂದಿದ್ದ ಸಮಿತಿಯ ಸದಸ್ಯರ ಬಳಿ ಸಿಎಂ ಸಮಸ್ಯೆಯೇನು ಎಂದು ಕೇಳಿ ಮನವಿ ಪತ್ರ ಕೇಳಿದ್ದಾರೆ. ಆ ವೇಳೆ ಗುಡಿ ಕಟ್ಟಲು ಎಂದಾಗ..ಕೋಪಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ರೀ..ರಾಜ್ಯದಲ್ಲಿ ಬರವಿದೆ,ಕುಡಿಯೋದಕ್ಕೆ ನೀರಿಲ್ಲ..ನಿಮ್ಗೆ ದೇವಸ್ಥಾನ ಕಟ್ಟಬೇಕಾ ಎಂದು ಮುಂದಿನ ಮನವಿಯತ್ತ ಕಣ್ಣು ಹಾಯಿಸಿದರು.
Advertisement
ಬರವಿದೆ,ಕುಡಿಯೋಕೆ ನೀರಿಲ್ಲಾ..ನಿಮ್ಗೆ ದೇವಸ್ಥಾನ ಕಟ್ಬೇಕಾ?ಸಿಎಂ ಕಿಡಿ
01:12 PM Apr 18, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.