Advertisement

New Zealand: ಬಟ್ಟೆ ಕಳ್ಳತನ- ಸಂಸದೆ ರಾಜೀನಾಮೆ!

01:38 AM Jan 17, 2024 | Team Udayavani |

ವೆಲ್ಲಿಂಗ್ಟನ್‌: ಅಚ್ಚರಿಯೆಂಬಂತೆ ನ್ಯೂಜಿಲ್ಯಾಂಡ್‌ ಸಂಸದೆಯೊಬ್ಬರು ಬಟ್ಟೆ ಅಂಗಡಿಗಳಲ್ಲಿ ಕಳ್ಳತನ ಮಾಡಿದ ಆರೋಪಕ್ಕೆ ತುತ್ತಾಗಿದ್ದಾರೆ. ಇದರ ಬೆನ್ನಲ್ಲೇ ಸಂಸದೆ ಗೋಲ್‌ರಿಜ್‌ ಘಹರಮಾನ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಾವು ವೈಯಕ್ತಿಕ ಒತ್ತಡ ಮತ್ತು ಸಮಸ್ಯೆಯಿಂದ ಬಳಲುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

Advertisement

ನ್ಯೂಜಿಲ್ಯಾಂಡ್‌ ಸಂಸತ್‌ಗೆ ಆಯ್ಕೆಯಾದ ಮೊದಲ ವಲಸಿಗ ಸಂಸದೆ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next