Advertisement
ಅತ್ಯಾಚಾರಗಳು ಯಾವಾಗ ನಿಲ್ಲುತ್ತವೆ?: ಈ ನಡುವೆ, ಆಶ್ರಯ ನಿಲಯಗಳಲ್ಲಿನ ಅತ್ಯಾಚಾರ ಪ್ರಕರಣ ಸಂಬಂಧ ಶುಕ್ರವಾರ ವಿಷಾದ ವ್ಯಕ್ತಪಡಿಸಿ ರುವ ಸುಪ್ರೀಂ ಕೋರ್ಟ್, “ಅತ್ಯಾಚಾರ, ಲೈಂಗಿಕ ಕಿರುಕುಳಗಳಂಥ ಕೃತ್ಯಗಳಿಗೆ ಕೊನೆ ಯಾವಾಗ’ ಎಂದು ಪ್ರಶ್ನಿಸಿದೆ. ಜತೆಗೆ, ಇಂಥ ಪ್ರಕರಣಗಳನ್ನು ಮಾಧ್ಯಮಗಳು ವರದಿ ಮಾಡುವಾಗ ಕೆಲ ನಿಬಂಧ ನೆಗಳನ್ನು ಅನುಸರಿಸಬೇಕು. ಆದರೆ, ಅವುಗಳ ಉಲ್ಲಂಘನೆ ಆಗುತ್ತಿರುವ ಕಾರಣ, ಈ ನಿಬಂಧನೆಗನ್ನು ಪರಿಶೀಲಿಸುವುದಾಗಿಯೂ ಹೇಳಿದೆ. Advertisement
2ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ
07:44 AM Aug 11, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.