Advertisement
ಪೌರತ್ವ ಕಾಯ್ದೆ ವಿರೋಧಿಸಿ ಅಸ್ಸಾಂನಲ್ಲಿ ಕಳೆದ ಹಲವು ದಿನಗಳಿಂದ ಭಾರಿ ಪ್ರತಿಭಟನೆಗಳು ನಡೆಯುತ್ತಿದ್ದು, ಹಿಂಸಾಚಾರಗಳೂ ನಡೆದಿದ್ದವು. ರಾಜ್ಯದಲ್ಲಿ ಹಲವಾರು ಕಡೆ ರಸ್ತೆ ತಡೆ, ದಾಂಧಲೆ, ಬೆಂಕಿ ಹಚ್ಚುವ ಪ್ರಕರಣಗಳು ವರದಿಯಾಗಿದ್ದವು.
Advertisement
ಪೌರತ್ವ ಪ್ರತಿಭಟನೆ: ದಿಬ್ರುಗಢ್ ನಲ್ಲಿಂದು 9 ಗಂಟೆಗಳ ಕಾಲ ನಿಷೇಧಾಜ್ಞೆ ಸಡಿಲಿಕೆ
10:01 AM Dec 16, 2019 | keerthan |