ಸವಾಲು ಹಾಕಿದರು.
Advertisement
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಗಣತಿ ಸಮೀಕ್ಷೆ ಇನ್ನೂ ಬಹಿರಂಗಗೊಂಡಿಲ್ಲ. ಆದರೆ, ಲಿಂಗಾಯತ ಸ್ವತಂತ್ರ ಧರ್ಮ ವಿಚಾರವಾಗಿ ನೇಮಕಗೊಂಡಿದ್ದ ನ್ಯಾ| ನಾಗಮೋಹನ ದಾಸ ನೇತೃತ್ವದ ಸಮಿತಿ ವರದಿಯಲ್ಲಿ ಜಾತಿ ಗಣತಿಯ ವಿಷಯಗಳು ಪ್ರಸ್ತಾಪಗೊಂಡಿವೆ. ಜಾತಿ ಗಣತಿ ಬಹಿರಂಗಪಡಿಸುವುದಕ್ಕೆ ಹಿಂಜರಿಕೆ ಯಾಕೆ ಎಂದು ಪ್ರಶ್ನಿಸಿದರು.
ನೀಡಿದ್ದರೂ ಅದು ಬಹಿರಂಗಗೊಂಡಿಲ್ಲ. ಬದಲಾಗಿ ಮಾಧ್ಯಮದವರಿಗೆ ವರದಿಯಲ್ಲಿ ಸಿಎಂಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂಬ ಸುದ್ದಿ ಹಬ್ಬಿಸಲಾಗಿದೆ. ಮುಖ್ಯಮಂತ್ರಿಗೆ ಆಯೋಗ ಕ್ಲೀನ್ ಚಿಟ್ ನೀಡಿದರೆ ವರದಿ ಯಾಕೆ ಜನರ ಮುಂದಿಡುತ್ತಿಲ್ಲ ಎಂದರು.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬಂಡವಾಳ ಹೂಡಿಕೆಯಲ್ಲಿ ದೇಶಕ್ಕೆ ತಾನೇ ನಂಬರ್ ಒನ್ ಎಂದು ಹೇಳಿಕೊಳ್ಳುತ್ತಿದೆ. ಆದರೆ, ಇತ್ತೀಚಿನ ಸಮೀಕ್ಷೆ ಪ್ರಕಾರ 8ನೇ ಸ್ಥಾನದಲ್ಲಿದೆ. ಕೋಮುಗಲಭೆಗಳಲ್ಲಿ 2ನೇ ಸ್ಥಾನದಲ್ಲಿದೆ. ಉತ್ತಮ ನಗರಾಡಳಿತದಲ್ಲಿ ದೇಶದ 23 ಮಹಾನಗರಗಳಲ್ಲಿ ಬೆಂಗಳೂರು ಕೊನೆ ಸ್ಥಾನದಲ್ಲಿದೆ. ಇಷ್ಟಿದ್ದರೂ ಸಿಎಂ ಬೋಗಸ್ ಹೇಳಿಕೆ ನೀಡುತ್ತಲೇ ಸಾಗಿದ್ದಾರೆ ಎಂದರು.
Related Articles
ಜಗದೀಶ ಶೆಟ್ಟರ, ಪ್ರತಿಪಕ್ಷ ನಾಯಕ
Advertisement