Advertisement

ಎಚ್‌ಐವಿ ಔಷಧ ಬೆಲೆ ಇಳಿಸಲು ಸಿಪ್ಲಾ ನಿರ್ಧಾರ

06:00 AM Jun 09, 2018 | Team Udayavani |

ಹೊಸದಿಲ್ಲಿ: ಎಚ್‌ಐವಿ ಔಷಧದ ಬೆಲೆ ಇಳಿಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಭಾರತೀಯ ಔಷಧ ಕಂಪನಿ ಸಿಪ್ಲಾ ಮತ್ತು ಸ್ವಿಜರ್ಲೆಂಡ್‌ ಮೂಲದ ಕಂಪನಿ ಯುನಿಟೇಡ್‌ ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದ ಅಡಿಯಲ್ಲಿ ಕ್ಯೂ-ಟಿಐಬಿ ಔಷಧದ ದರವನ್ನು ಶೇ. 30ರಷ್ಟು ದರ ಇಳಿಕೆ ಮಾಡಲಿದೆ. ಇದು ಅಭಿವೃದ್ಧಿಶೀಲ ದೇಶಗಳಲ್ಲಿ ಜಾರಿಗೆ ಬರಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next