Advertisement

OTTಯಲ್ಲಿ ಸಿನಿ ಹಂಗಾಮ

03:12 PM Jul 31, 2023 | Team Udayavani |

ಸದ್ಯ ಮನರಂಜನೆಯದಲ್ಲಿ ದೊಡ್ಡ ಪಾಲು ಪಡೆಯುತ್ತಿರುವುದು ಓಟಿಟಿಗಳು. ವಿವಿಧ ಓಟಿಟಿಗಳು ಪ್ರೇಕ್ಷಕರಿಗೆ ಮನರಂಜನೆ ಒದಗಿಸಿ ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿವೆ. ಅದರಲ್ಲಿ ಸಿನಿಮಾ, ವೆಬ್‌ ಸೀರಿಸ್‌, ಟಿವಿ ಶೋ… ಅನೇಕ ಕಾರ್ಯಕ್ರಮಗಳನ್ನು ನೀಡುತ್ತಿವೆ.

Advertisement

ಸದ್ಯ ಜುಲೈ 27ರಿಂದ ವಿವಿಧ ಓಟಿಟಿಗಳಲ್ಲಿ 16ಕ್ಕೂ ಹೆಚ್ಚು ಹೊಸ ಸಿನಿಮಾಗಳು, ಹಲವು ವೆಬ್‌ ಸೀರಿಸ್‌ಗಳು ಪ್ರಸಾರ ಕಾಣುತ್ತಿವೆ. ಅಮೆಜಾನ್‌, ನೆಟ್‌ಫ್ಲಿಕ್ಸ್‌, ಡಿಸ್ನಿ ಹಾಟ್‌ಸ್ಟಾರ್‌, ಸೋನಿ ಲಿವ್‌, ಜಿಯೋ ಸಿನಿಮಾ, ಜೀ5, ಆಹಾ… ಹೀಗೆ ಪ್ರತಿ ಓಟಿಟಿಗಳು ಹೊಸ ಕಂಟೆಂಟ್‌ ಅನ್ನು ನೀಡಿವೆ.

ಇದರಲ್ಲಿ ತಮಿಳು, ತೆಲುಗು, ಹಿಂದಿ, ಇಂಗ್ಲಿಷ್‌, ಮಲಯಾಳ ಸೇರಿದಂತೆ ಬೇರೆ ಬೇರೆ ಭಾಷೆಯ ಚಿತ್ರಗಳು ಪ್ರದರ್ಶನ ಕಾಣುತ್ತಿವೆ. ಮಾಮನನ್‌, ಹಿಡನ್‌ ಸ್ಟ್ರೆಕ್‌, ಎ ಪರ್ಫೆಕ್ಟ್ ಸ್ಟೋರಿ, ರೆಜಿನಾ, ಅಪ್ಪತ, ಒವ್‌ ಫ್ರೈಡೇ ನೈಟ್‌, ಸಸಾಮವರಜಗಮನ ಸೇರಿದಂತೆ ಅನೇಕ ಸಿನಿಮಾಗಳು ಹೊಸದಾಗಿ ಓಟಿಟಿಗೆ ಎಂಟ್ರಿಕೊಟ್ಟಿವೆ

Advertisement

Udayavani is now on Telegram. Click here to join our channel and stay updated with the latest news.

Next