Advertisement
ಕ್ರಿಶ್ಚಿಯನ್ ಮೈಕೆಲ್‌ನನ್ನು ಗಡೀಪಾರು ಮಾಡುವ ಬಗ್ಗೆ ದುಬೈ ಕೋರ್ಟ್ ಆದೇಶವನ್ನೇ ಹೊರಡಿಸಿಲ್ಲ. ಸೆ.2ರಂದು ದುಬೈ ಕೋರ್ಟ್‌ನಲ್ಲಿ ಬ್ರಿಟನ್ ನಾಗರಿಕನನ್ನು ಮೂರನೇ ದೇಶಕ್ಕೆ ಗಡೀಪಾರು ಮಾಡಲು ಅವಕಾಶ ಉಂಟೇ ಎಂದು ಯುಎಇ ಸರಕಾರ ಅರಿಕೆ ಮಾಡಿತ್ತು. ಕೇಂದ್ರ ವಿದೇಶಾಂಗ ಇಲಾಖೆ ಕೂಡ ಬುಧವಾರ ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿ, ಗಡಿಪಾರು ಬಗ್ಗೆ ದುಬೈ ಕೋರ್ಟ್ ಆದೇಶ ನೀಡಿದೆ ಎಂಬ ಬಗ್ಗೆ ಅಧಿಕೃತವಾಗಿ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದೆ. ಈ ನಡುವೆ ತಮ್ಮ ಕಕ್ಷಿದಾರ ನಾಪತ್ತೆಯಾಗಿದ್ದಾನೆ ಎಂದು ಮದ್ಯವರ್ತಿಯ ವಕೀಲ ಮಲ್ ಅಲ್ಸುéಬೈ ಹೇಳಿದ್ದಾರೆ ಎಂದು ವಿವಿಧ ಸುದ್ದಿ ವಾಹಿನಿಗಳು ವರದಿ ಮಾಡಿವೆ. Advertisement
ಮೈಕೆಲ್ ಗಡೀಪಾರು ಆದೇಶವೇ ಆಗಿಲ್ಲ?
06:00 AM Sep 20, 2018 | |
Advertisement
Udayavani is now on Telegram. Click here to join our channel and stay updated with the latest news.