Advertisement

ಅಗ್ನಿಪಥದಿಂದ ಸೈನ್ಯದ ಪಾವಿತ್ರತೆಗೆ ಧಕ್ಕೆ: ಆಂಜನೇಯ

06:06 PM Jun 26, 2022 | Team Udayavani |

ಚಿತ್ರದುರ್ಗ: ದೇಶದ ಸೈನ್ಯಕ್ಕೆ ದೊಡ್ಡಇತಿಹಾಸ, ಗೌರವ ಇದೆ. ಅದರ ಪಾವಿತ್ರÂತೆಗೆಧಕ್ಕೆ ತರುವ ಪ್ರಯತ್ನವೇ ಕೇಂದ್ರ ಸರ್ಕಾರರೂಪಿಸಿರುವ ಅಗ್ನಿಪಥ ಯೋಜನೆಯಾಗಿದೆಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವಎಚ್‌.ಆಂಜನೇಯ ದೂರಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಶನಿವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸೈನ್ಯದ ಶಕ್ತಿ ಹೆಚ್ಚಿಸಲು ನೆಹರು, ಸರ್ಧಾರ್‌ವಲ್ಲಭಬಾಯ್‌ ಪಟೇಲ್‌, ಲಾಲ್‌ಬಹದ್ದೂರ್‌ ಶಾಸ್ತ್ರಿ, ಇಂದಿರಾಗಾಂಧಿ ,ರಾಜೀವ್‌ ಗಾಂಧಿ , ವಿ.ಪಿ.ಸಿಂಗ್‌, ಐ.ಕೆ.ಗುಜ್ರಾಲ್‌, ನರಸಿಂಹರಾವ್‌, ವಾಜಪೇಯಿ,ದೇವೇಗೌಡರು, ಮನಮೋಹನ್‌ ಸಿಂಗ್‌ಸೇರಿ ಈ ಹಿಂದಿನ ಎಲ್ಲ ಪ್ರಧಾನಮಂತ್ರಿಗಳುಹಾಗೂ ರಕ್ಷಣಾ ಸಚಿವರು ಶ್ರಮಿಸಿದ್ದಾರೆ.

ಕಾಲಕಾಲಕ್ಕೆ ಸೈನ್ಯಕ್ಕೆ ನೇಮಕಾತಿ ಪ್ರಕ್ರಿಯೆನಡೆಸಿದ್ದಾರೆ. ಆದರೆ, ಈಗಿನ ಪ್ರಧಾನಿನರೇಂದ್ರ ಮೋದಿ ಅಗ್ನಿಪಥ ಯೋಜನೆಮೂಲಕ ಸೈನ್ಯದಲ್ಲೂ ಗುತ್ತಿಗೆ ಪದ್ಧತಿಜಾರಿಗೊಳಿಸಿ, ದೇಶದ ಭದ್ರತೆಗೆ ಕಂಟಕತರುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next