Advertisement
ಅಂದಹಾಗೆ, ಚಂದ್ರನ ಅಧ್ಯಯನ ಸೇರಿದಂತೆ ನಾನಾ ರೀತಿಯ ಬಾಹ್ಯಾಕಾಶ ಯೋಜನೆಗಳನ್ನು ಹೊಂದಿರುವ ಚೀನ, 2022ರಲ್ಲಿ ಮಂಗಳ ಗ್ರಹದ ಅಧ್ಯಯನ ನಡೆಸಲು ನಿರ್ಧರಿಸಿದೆ. ಅದಕ್ಕೆ ಬೇಕಾದ ಬಜೆಟ್ ಅನ್ನು ವಿಶ್ವದ ಇತರ ಸಣ್ಣ-ಪುಟ್ಟ ರಾಷ್ಟ್ರಗಳ ಉಪಗ್ರಹಗಳ ಉಡಾವಣೆ ಕೈಗೊಳ್ಳುವ ಮೂಲಕ ಸಂಪಾದಿಸಲು ನಿರ್ಧರಿಸಿದೆ. ಹಾಗಾಗಿ, “ಸ್ಮಾರ್ಟ್ ಡ್ರಾಗನ್’ ಸಿದ್ಧಪಡಿಸಿದೆ ಎನ್ನಲಾಗಿದೆ. Advertisement
ಚೀನದ ಹೊಸ ವಾಣಿಜ್ಯ ರಾಕೆಟ್
07:25 AM Oct 23, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.