Advertisement

ಮೊದಲ ಲ್ಯಾಬ್‌ ಮಾಡ್ಯೂಲ್‌ ಉಡಾವಣೆ ಮಾಡಿದ ಚೀನಾ

06:15 PM Jul 24, 2022 | Team Udayavani |

ಬೀಜಿಂಗ್‌: ಚೀನಾದ ಬಾಹ್ಯಾಕಾಶ ತಜ್ಞರು ಭಾನುವಾರದಂದು ತಮ್ಮ ನಿರ್ಮಾಣ ಹಂತದಲ್ಲಿರುವ ಬಾಹ್ಯಾಕಾಶ ಕೇಂದ್ರಕ್ಕೆ ಮೊದಲ ಲ್ಯಾಬ್‌ ಮಾಡ್ಯೂಲ್‌ ಅನ್ನು ಉಡಾವಣೆ ಮಾಡಿದ್ದಾರೆ.

Advertisement

ಹೈನಾನ್‌ ಪ್ರಾಂತ್ಯದ ವೆಂಚಾಂಗ್‌ ರಾಕೆಟ್‌ ಉಡಾವಣಾ ಕೇಂದ್ರದಿಮದ ಮಾರ್ಚ್‌ 5ಬಿ ವೈ3 ರಾಕೆಟ್‌ನಲ್ಲಿ ಲ್ಯಾಬ್‌ ಮಾಡ್ಯೂಲ್‌ ಉಡಾವಣೆ ಮಾಡಲಾಗಿದೆ.

ಇದು ಚೀನಾದ ಬಾಹ್ಯಾಕಾಶ ಕೇಂದ್ರದ ಕೋರ್‌ ಮಾಡ್ಯೂಲ್‌ ಗೆ ಬ್ಯಾಕಪ್‌ ಲ್ಯಾಬ್‌ ಮಾಡ್ಯೂಲ್‌ ಆಗಿ ಕೆಲಸ ಮಾಡಲಿದೆ. ಈ ವರ್ಷದ ಅಂತ್ಯದೊಳಗೆ ಚೀನಾ ಬಾಹ್ಯಾಕಾಶ ನಿರ್ಮಾಣ ಕೆಲಸವನ್ನು ಸಂಪೂರ್ಣ ಮಾಡುವ ಗುರಿ ಹೊಂದಿದೆ

Advertisement

Udayavani is now on Telegram. Click here to join our channel and stay updated with the latest news.

Next