Advertisement

China ಚಂದ್ರನಿಗೆ ಪಾಕ್‌ ಪೇಲೋಡ್‌

12:14 AM Oct 03, 2023 | Team Udayavani |

ಬೀಜಿಂಗ್‌: 2024ರಲ್ಲಿ ಚೀನ ನಡೆಸಲಿರುವ ಚಂದ್ರನ ಕಾರ್ಯಾಚರಣೆಯಲ್ಲಿ ಬಾಹ್ಯಾಕಾಶ ನೌಕೆಯು ಪಾಕಿಸ್ಥಾನದ ಪೇಲೋಡ್‌ ಅನ್ನು ಹೊತ್ತೂಯ್ಯಲಿದ್ದು, ಸರ್ವಕಾಲದ ಸ್ನೇಹಿತರಾಗಿರುವ ಈ ರಾಷ್ಟ್ರಗಳು ಈಗ ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ತಮ್ಮ ಸಹಕಾರ ವಿಸ್ತರಿಸಲಿವೆ ಎಂದು ಚೀನ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಚಂದ್ರನ ನೆಲದ ಮಾದರಿಯನ್ನು ಸಂಗ್ರಹಿಸಿ ತರುವುದು ಈ ಯೋಜನೆಯ ಉದ್ದೇಶ.

Advertisement
Advertisement

Udayavani is now on Telegram. Click here to join our channel and stay updated with the latest news.

Next