ನಿರ್ಧರಿಸಿದೆ ಎಂದು ವರದಿಯಾಗಿದೆ. ಈ ಕಾರುಗಳಲ್ಲಿ ತೈಲ ಸೋರಿಕೆಯಾಗುತ್ತಿರುವುದರಿಂದ ಈ ನಿರ್ಧಾರ ಮಾಡಲಾಗಿದೆ. ದೋಷಯುಕ್ತ ತೈಲ ಪಂಪ್ ಕಾರಣ, ಚಳಿಗಾಲದ ವೇಳೆ ಎಂಜಿನ್ ಸ್ಟಾರ್ಟ್ ಆಗುವಾಗ ತೈಲ ಸೋರಿಕೆಯಾಗುತ್ತಿದೆ ಎಂದು ಸ್ವತಃ ಚೀನಾ ಮಾರುಕಟ್ಟೆ ನಿಯಂತ್ರಣ ಸಂಸ್ಥೆ ತಿಳಿಸಿದೆ. 2013ರಿಂದ 2017ರಲ್ಲಿ ತಯಾರಾದ ಬೆಂಜ್‌ನ ವಿವಿಧ ಮಾಡೆಲ್‌ನ ದೋಷಯುಕ್ತ ಕಾರುಗಳನ್ನು ಡೀಲರ್ ಶಿಪ್ ಕೇಂದ್ರಗಳಲ್ಲಿ ಸರಿಪಡಿಸಿಕೊಡುವುದಾಗಿ ಮೂಲಗಳು ತಿಳಿಸಿವೆ. ವಿಶೇಷವೆಂದರೆ 6.68 ಲಕ್ಷ ಕಾರುಗಳ ಪೈಕಿ 36,000 ಕಾರುಗಳನ್ನು ಮಾತ್ರ ಆಮದು ಮಾಡಿಕೊಂಡಿರುವುದು. ಉಳಿದೆಲ್ಲವೂ ಬೆಂಜ್‌ನ ಚೀನಾ ಘಟಕದಲ್ಲೇ ತಯಾರಾಗಿದೆ!
Advertisement