Advertisement
ಈ ಆರೋಪಗಳನ್ನು ಚೀನಾ ಮತ್ತು ಕ್ಯೂಬಾ ಸರ್ಕಾರಗಳು ಬಲವಾಗಿ ತಿರಸ್ಕರಿಸಿವೆ. ವಿಶೇಷವೆಂದರೆ ಅಮೆರಿಕದ ರಾಷ್ಟ್ರೀಯ ಭದ್ರತಾ ಸಮಿತಿ ವಕ್ತಾರ ಜಾನ್ ಕಿರ್ಬಿ ಕೂಡ ಇದು ಅಧಿಕೃತ ವರದಿಯಲ್ಲ ಎಂದಿದ್ದಾರೆ. ಚೀನಾ ಅಂತೂ, ಅಮೆರಿಕ ಈ ರೀತಿಯ ವದಂತಿ ಹಬ್ಬಿಸುವುದು ಮಾಮೂಲಿ. ಅದು ಕ್ಯೂಬಾದ ಆಂತರಿಕ ಸಂಗತಿಯಲ್ಲಿ ಮೂಗು ತೂರಿಸುತ್ತಿದೆ ಎಂದು ಆರೋಪಿಸಿದೆ.
Advertisement
ಕ್ಯೂಬಾದಲ್ಲಿ ಚೀನಾ ಗುಪ್ತಚರ ಕೇಂದ್ರ!: ಅಮೆರಿಕದ ಅನಾಮಿಕ ಅಧಿಕಾರಿ ಆರೋಪ
08:47 PM Jun 11, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.