Advertisement
ಉತ್ತರ ಕೊರಿಯಕ್ಕೆ ನಾವು ರಫ್ತು ಮಾಡುತ್ತಿರುವ ಸಂಸ್ಕರಿತ ಪೆಟ್ರೋಲಿಯಂ ಅನ್ನು ವರ್ಷಕ್ಕೆ 20 ಲಕ್ಷ ಬ್ಯಾರಲ್ ಗೆ ಸೀಮಿತ ಗೊಳಿಸುತೇವೆ ಮತ್ತು ದ್ರವೀಕೃತ ಅನಿಲ (ಎಲ್‌ಎನ್‌ಜಿ) ಮಾರಾಟವನ್ನು ಸಾರಾಸಗಟು ನಿಲ್ಲಿಸುತ್ತೇವೆ; ನಮ್ಮ ಈ ಕ್ರಮ ಮುಂದಿನ ವರ್ಷ ಜನವರಿ 1ರಿಂದ ಜಾರಿಗೆ ಬರುತ್ತದೆ ಎಂದು ಚೀನದ ವಾಣಿಜ್ಯ ಸಚಿವಾಲಯ ಹೇಳಿದೆ.
Advertisement
ಉತ್ತರ ಕೊರಿಯಕ್ಕೆ ಪೆಟ್ರೋಲಿಯಂ ರಫ್ತು ಕಡಿತಗೊಳಿಸುವ ಚೀನ
12:28 PM Sep 23, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.