Advertisement
ಚಿಲಿಯಲ್ಲಿ ಈವರೆಗೆ ಸುಮಾರು 70 ಸಾವಿರ ಮಂದಿ ಸೋಂಕು ಪೀಡಿತರಾಗಿದ್ದು, 700 ಜನರು ಪ್ರಾಣತ್ಯಾಗ ಮಾಡಿದ್ದಾರೆ. ಚಿಲಿಯ ರಾಜಧಾನಿ ಸ್ಯಾಂಟಿಯಾಗೋ ಇನ್ನೂ ಕಠಿನ ಲಾಕ್‌ಡೌನ್ ನಿಯಮ ಅನುಸರಿಸುತ್ತಿದ್ದು, ಸೋಂಕಿನ ಕೇಂದ್ರ ಸ್ಥಾನವಾಗಿಯೂ ಗುರುತಿಸಿಕೊಂಡಿದೆ.
Advertisement
ಒತ್ತಡದಲ್ಲಿವೆ ಚಿಲಿ ಆಸ್ಪತ್ರೆಗಳು : 70 ಸಾವಿರ ಮಂದಿ ಸೋಂಕು ಪೀಡಿತರು
05:19 PM May 26, 2020 | sudhir |
Advertisement
Udayavani is now on Telegram. Click here to join our channel and stay updated with the latest news.