Advertisement
ಬಿರು ಬಿಸಿಲಿನ ಮಧ್ಯೆಯೇ ಗೋವಾ ಪ್ರವಾಸ ಕೈಗೊಂಡಿರುವುದು ವಿಶೇಷ. ಎ.27ರಂದು ಬೆಳಗ್ಗೆ 3.50ಕ್ಕೆ ಕೆಪಿಟಿ ಜಂಕ್ಷನ್‌ನಿಂದ ಹೊರಟ ಅವರು, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಬೆಳಗ್ಗೆ 10ಕ್ಕೆ ಕುಂದಾಪುರ ತಲಪಿದರು. ಸಂಜೆ 4ಕ್ಕೆ ತಮ್ಮ ಮೊದಲ ದಿನದ ಗುರಿಯಾದ ಕುಮಟಾ ತಲುಪಿ ಅಲ್ಲಿ ತಂಗಿದರು. ಮರು ದಿನ ಬೆಳಗ್ಗೆ 7.30ಕ್ಕೆ ಹೊರಟು ಏರುತಗ್ಗಿನ ಕಠಿನ ಹೆದ್ದಾರಿಯಲ್ಲಿ ಗೋವಾ ತಲುಪಿದರು.ಮೊದಲ ದಿನವೇ ಸರಾಸರಿ ಪ್ರತಿ ಗಂಟೆಗೆ 24 ಕಿ. ಮೀ. ವೇಗವನ್ನು ಕಾಯ್ದುಕೊಂಡು ಗೋವಾ ತಲುಪಿರುವ ಇವರ ಸಾಧನೆಗೆ ಎಂಬಿಸಿ ಮೆಚ್ಚುಗೆ ವ್ಯಕ್ತಪಡಿಸಿದೆ. ಬಿಸಿಲಿನಲ್ಲಿ 300 ಕಿ.ಮೀ. ಪ್ರಯಾಣ ಅತ್ಯಂತ ಕಠಿನ, ಹುಡುಗರನ್ನು ಪ್ರೋತ್ಸಾಹಿಸಿದ ಪೋಷಕರ ನಡೆ ಶ್ಲಾಘನೀಯ ಎಂದು ತಿಳಿಸಿದೆ. Advertisement
ಗೋವಾಕ್ಕೆ ಮಕ್ಕಳಿಂದ ಸೈಕಲ್ ಪ್ರವಾಸ
04:40 PM May 02, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.