Advertisement
ಜಿಲ್ಲೆಯನ್ನು ಹಸಿರು ವಲಯವಾಗಿ ಕಾಪಾಡಲು ವೈದ್ಯರು, ಪೊಲೀಸರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಜನಪ್ರತಿನಿಧಿಗಳು ಹಗಲಿರುಳೆನ್ನದೆ ಶ್ರಮಿಸಿದ್ದಾರೆ. ಹಸಿರು ವಲಯವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಹೊರಗಿನಿಂದ ಬಂದವರಿಗೆ ನಗರದೊಳಗೆ ಕ್ವಾರಂಟೈನ್ ಮಾಡಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಗ್ರಾಮಸ್ಥರಾದ ಬಿ.ರೇವನಾಥ್, ರಾಮಚಂದ್ರ, ಕೇಶವ, ಸಂಜೈ, ಧನಂಜಯ, ಪ್ರಸಾದ್, ಲೋಕೇಶ್, ಶ್ರೀಧರ್, ಮಂಜುನಾಥ್, ತಾರೇಶ್, ಚಂದ್ರು ಇದ್ದರು.