Advertisement
ಶ್ರೀ ರಾಮಂಜನೇಯ ಸ್ವಾಮಿ ದೇವಸ್ಥಾನದ ಒಳಗೆ ಪ್ರವೇಶಿಸಿರುವ ಕಳ್ಳರು ಹುಂಡಿಯಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಕೂಡ ಇದೇ ರೀತಿ ಹುಂಡಿ ಕಳ್ಳತನ ಮಾಡಲಾಗಿತ್ತು. ಆ ಬಳಿಕ ಸಿಸಿಟಿವಿ, ಸೈರನ್ ವ್ಯವಸ್ಥೆ ಮಾಡಲಾಗಿತ್ತು. ಕಳ್ಳತನಕ್ಕಿಳಿಯೋ ಮೊದಲು ಸಿಸಿಟಿವಿ ಸಂಪರ್ಕ ತಪ್ಪಿಸಿ ಕೃತ್ಯ ಎಸಗಿದ್ದಾರೆ.
Advertisement
ಚಿಕ್ಕಮಗಳೂರು: ಸಿಸಿಟಿವಿ ಸಂಪರ್ಕ ತಪ್ಪಿಸಿ ದೇವಸ್ಥಾನದ ಹುಂಡಿಯ ಹಣ ದೋಚಿದ ಕಳ್ಳರು
11:15 AM Feb 18, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.