Advertisement
ಈ ಸಂಬಂಧಇತ್ತೀಚೆಗೆ ಕಸ್ತೂರಿ ರಂಗನ್ ವರದಿ ವಿರೋಧಿಹೋರಾಟ ಸಮಿತಿ ಹಾಗೂ ಕಾμ ಬೆಳೆಗಾರರುಸಭೆ ಸೇರಿ ವರದಿ ತಿರಸ್ಕರಿಸುವಂತೆ ಒತ್ತಾಯಿಸಿಆಕ್ಷೇಪಣೆ ಪತ್ರ ಸಲ್ಲಿಸಲು ಮತ್ತು ಹಾಸನ,ಕೊಡಗು ಹಾಗೂ ಚಿಕ್ಕಮಗಳೂರು ಬಂದ್‌ಗೆಕರೆ ನೀಡಿದ್ದಾರೆ.ಪಶ್ಚಿಮ ಘಟ್ಟ ಪ್ರದೇಶ ಪರಿಸರ ಸೂಕ್ಷ್ಮವಲಯವೆಂದು ಘೋಷಿಸಲು ಕಸ್ತೂರಿರಂಗನ್ ವರದಿ ಜಾರಿಗೆ ಕೇಂದ್ರ ಪರಿಸರಸಚಿವಾಲಯ ನೋಟಿμಕೇಶನ್ ಹೊರಡಿಸಿದ್ದುಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದಸಭೆಯಲ್ಲಿ ವರದಿ ಅನುಷ್ಠಾನ ಒಪ್ಪಲುಸಾಧ್ಯವಿಲ್ಲ ಎಂದು ತೀರ್ಮಾನ ಕೈಗೊಂಡಿದ್ದು,ಮಲೆನಾಡಿನ ಜನತೆ ಸ್ವಲ್ಪಮಟ್ಟಿಗೆ ನಿಟ್ಟುಸಿರುಬಿಡುವಂತೆ ಮಾಡಿದೆ. Advertisement
ಕಸ್ತೂರಿ ರಂಗನ್ ವರದಿ ವಿರುದ್ಧಆಕ್ಷೇಪಣೆಗೆ ಮುಂದಾದ ಗ್ರಾಮಸ್ಥರು
08:38 PM Jul 24, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.